ಸೆಬಾಸ್ಟಿಯನ್ ಪಿಂಟೋ ನಿಧನ

0

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಳದ ಬಳಿಯ ನಿವಾಸಿ ಸೆಬಾಸ್ಟಿಯನ್ ಪಿಂಟೋರವರು ಅಸೌಖ್ಯದಿಂದ ಜೂ.4 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಫ್ರೀಡಾ, ಪುತ್ರಿ ಶರೋನ್, ಪುತ್ರ ಶನನ್ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here