ಜೂ.5: ಪರ್ಪುಂಜದಲ್ಲಿ ಶಿವಂ ಕಾರ್ ವಾಶ್ ಶುಭಾರಂಭ Posted by suddinews22 Date: June 04, 2022 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 172 Views ಪುತ್ತೂರು : ಪರ್ಪುಂಜ ಶಿವಕೃಪಾ ಆಡಿಟೋರಿಯಂ ಹತ್ತಿರ ಶಿವಂ ಕಾರ್ ವಾಶ್ ಜೂ.5ರಂದು ಶುಭಾರಂಭಗೊಳ್ಳಲಿದೆ. ನಮ್ಮಲ್ಲಿ ಬಾವಿ ನೀರಿನಿಂದ ವಾಹನ ವಾಶ್ ಮಾಡಿಕೊಡಲಾಗುವುದು ಎಂದು ಮಾಲಕ ಸಂದೀಪ್ ಕೆ.ಎನ್. ತಿಳಿಸಿದ್ದಾರೆ.