ಮನಸೂರೆಗೊಳ್ಳುವಂಥ ಜವಳಿ ಮಳಿಗೆ ನ್ಯೂ ಚೆನ್ನೈ ಶಾಪಿಂಗ್ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಆರಂಭ -ಶಾಪಿಂಗ್ ಪ್ರಿಯರಿಂದ ಅತ್ಯುತ್ತಮ ಬೆಂಬಲ

0

ಪುತ್ತೂರು : ಮಕ್ಕಳ, ಯುವಕ -ಯುವತಿಯರ, ಮಹಿಳೆಯರ ಹಾಗೂ ಪುರುಷರ ಮನ ಮೆಚ್ಚುವಂಥ ವಿವಿಧ ಬಗೆಯ, ಅತೀ ವಿನೂತನ ಶೈಲಿಯ ಎಲ್ಲಾ ಮಾದರಿಯ ಬ್ರಾಡೆಂಡ್ ಬಟ್ಟಗಳು, ಫ್ಯಾಶನೇಬಲ್ ಹಾಗೂ ಹಲವಾರು ಮಾದರಿಯ ಬ್ಯಾಗ್ ಗಳೂ , ನವ-ನವೀನ ರೀತಿಯ ಪಾದರಕ್ಷೆಗಳು ಈ ಎಲ್ಲವೂ ತುಂಬಾನೇ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಹೆಸರಾಂತ ಸಂಸ್ಥೆ ‘ನ್ಯೂ ಚ್ನೈನೈ ಶಾಪಿಂಗ್’ ನೀಡಲು ತಯಾರಾಗಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿರುವ ಸಭಾಭವನದಲ್ಲಿ ಜೂ.6 ರಂದು ಮಾಳಿಗೆ ಆರಂಭಗೊಂಡಿದ್ದು, ಶಾಪಿಂಗ್ ಪ್ರಿಯರಿಂದ ಅತ್ಯುತ್ತಮ ರೀತಿಯ,‌ ನಿರೀಕ್ಷೆಗೂ ಮೀರಿದ ಬೆಂಬಲ ಸಿಗುತ್ತಿದೆ. ಸುಮಾರು ಒಂದು ತಿಂಗಳ ಕಾಲ ವ್ಯವಹಾರಿಸಲಿದೆಯೆಂದು ಸಂಸ್ಥೆ ಹೇಳಿಕೊಂಡಿದೆ.

ಸೀರೆಗಳು, ತೋಟಿ, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್‌ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್‌ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿಗಳು, ಜೆರ್ಕಿನ್ಸ್ , ಬಾಬಸೂಟ್, ಚಪ್ಪಲಿಗಳು, ಬ್ಯಾಗ್‌ಗಳು, ಗುಣಮಟ್ಟವುಳ್ಳ ಅಸಂಖ್ಯಾತ ಹಾಗೂ ಅತ್ಯುತ್ತಮ ವಿನ್ಯಾಸದ ಆಟಿಕೆಗಳೂ ಕೂಡ ಒಂದೇ ಸೂರಿನಡಿಯಲ್ಲಿ ಸಿಗಲಿದ್ದು ಕೇವಲ 199/- ಬೆಲೆಯಲ್ಲೇ ಮೇಲಿನ ಎಲ್ಲಾ ಉತ್ಪನ್ನಗಳೂ ಲಭ್ಯ. ಪುತ್ತೂರಿನ ಜನತೆ ಕುಟುಂಬ ಸದಸ್ಯರೊಂದಿಗೆ ಜತೆಗೂಡಿ ಅತ್ಯುತ್ತಮ ಶಾಪಿಂಗ್ ಅನುಭವವನ್ನೂ ಸಂಭ್ರಮಿಸೋ ಅವಕಾಶ ತೆರೆದುಕೊಂಡಿದೆ.

ಬೆಲೆ ಬರೀ ₹ 199/-…!!!
ನ್ಯೂ ಚೆನ್ನೈ ಶಾಪಿಂಗ್ ಇಲ್ಲಿ , ಶಾಪಿಂಗ್ ಪ್ರಿಯರೂ ಬಟ್ಟೆ -ಬರೆ, ಬ್ಯಾಗ್ ಹಾಗೂ ಪಾದರಕ್ಷೆ ಯಾವುದೂ ಖರೀದಿ ಮಾಡಿದರು ಬೆಲೆ ಮಾತ್ರ ಕೇವಲ 199 ಮಾತ್ರ.

 

LEAVE A REPLY

Please enter your comment!
Please enter your name here