ಕೈಕಾರ ನಿವಾಸಿ ವಿಶ್ವನಾಥ ರೈ ನಿಧನ

0

ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ‌ ಕುಟ್ಟಿ ಅಣ್ಣ ಎಂದೇ ಪರಿಚಿತರಾಗಿದ್ದ ವಿಶ್ವನಾಥ ರೈ(78)ರವರು ಅಸೌಖ್ಯದಿಂದ  ಜೂ.6ರಂದು ತಮ್ಮ ಸ್ವಗೃಹದಲ್ಲಿ  ನಿಧನರಾದರು.  ಮೃತರು ಪತ್ನಿ ಸುಮತಿ, ಮಕ್ಕಳು ಅಮೃತ, ಅರುಣ, ವೈಶಾಲಿ  ಅಗಲಿದ್ದಾರೆ.

LEAVE A REPLY

Please enter your comment!
Please enter your name here