ಸವಣೂರು: ಚಾಪಳ್ಳ ದರ್ಸ್ ವಿದ್ಯಾರ್ಥಿಗಳಿಂದ ವನ ಮಹೋತ್ಸವ

0

ಪುತ್ತೂರು: ಸೈಯ್ಯದ್ ಮುಹಮ್ಮದ್ ಹಾದಿ ತಂಙಲ್ ಮೆಮೋರಿಯಲ್ ದರ್ಸ್ ಚಾಪಲ್ಲ ಸವಣೂರು ವಿದ್ಯಾರ್ಥಿಗಳಿಂದ ಸವಣೂರು ಚಾಪಳ್ಳ ಮಸೀದಿ ಪರಿಸರದಲ್ಲಿ ಸಸಿ ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಅಶ್ರಫ್ ಫಾಝಿಲ್ ಬಾಖವಿಯವರು ಸಸಿ ನೆಟ್ಟು ಚಾಲನೆ ನೀಡಿದರು. ವಿದ್ಯಾರ್ಥಿಗಳು, ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here