ಪುತ್ತೂರು ಚಿಕ್ಕಮುಡ್ನೂರು ಸಿದ್ಯಾಳ ಟಿ. ಸುಂದರರವರ ಪುತ್ರ ಬಾಲಚಂದ್ರ ಟಿ. ಮತ್ತು ಶಿರ್ತಾಡಿ ದಡ್ಡಲ್ಪಲ್ಕೆ ದಿ. ಶೇಖರ್ರವರ ಪುತ್ರಿ ಸೌಜನ್ಯ ಹಾಗೂ ಕೆಯ್ಯೂರು ಮಾಡಾವು ಶೀನಪ್ಪರ ಪುತ್ರ ಪ್ರಕಾಶ್ ಮತ್ತು ಪುತ್ತೂರು ಚಿಕ್ಕಮುಡ್ನೂರು ಸಿದ್ಯಾಳ ಟಿ. ಸುಂದರರವರ ಪುತ್ರಿ ಸೌಮ್ಯರವರ ವಿವಾಹವು ಜೂ.೬ರಂದು ಪುತ್ತೂರು ಸಾಲ್ಮರ ಕೊಟೇಚಾ ಹಾಲ್ನಲ್ಲಿ ನಡೆಯಿತು.