ಅಬ್ಬಾಬ್ಬ ಈ ತೆಂಗಿನ ಕಾಯಿ ತೂಕ ಕೇಳಿದ್ರೆ ಶಾಕ್ ಆಗ್ತೀರಾ?!

0

ಪುತ್ತೂರು: ಅಬ್ಬಬ್ಬಾ ಅಂದ್ರೆ ಸಿಪ್ಪೆ ಸುಲಿದ ಒಂದು ತೆಂಗಿನಕಾಯಿ ಮುಕ್ಕಾಲು, ಒಂದು ಕೆ.ಜಿ ಭಾರ ಇರಬಹುದು ಆದರೆ ಇಲ್ಲೊಂದು ತೆಂಗಿನಕಾಯಿ ಬರೋಬ್ಬರಿ ಒಂದೂವರೆ ಕೆ.ಜಿ ತೂಕ ಇದೆ.

ಹೌದು ಅರಿಯಡ್ಕ ಗ್ರಾಮದ ಪಾಪೆಮಜಲು ಮಾಜಿ ಸೈನಿಕ ಅಮ್ಮಣ್ಣ ರೈಯವರ ತೋಟದಲ್ಲಿ ಬೆಳೆದ ತೆಂಗಿನಕಾಯಿಯೊಂದು 1.5 ಕೆ.ಜಿ ತೂಕವಿದೆ. ತೆಂಗಿನ ಕಾಯಿಗಳನ್ನು ಸುಲಿಯುತ್ತಿರುವ ಸಂದರ್ಭದಲ್ಲಿ ಬೃಹತ್ ಗಾತ್ರದ ಕಾಯಿಯೊಂದು ಕಂಡು ಬಂದಿದ್ದು ಇದನ್ನು ತೂಕಕ್ಕೆ ಹಾಕಿದಾಗ ಆಶ್ಚರ್ಯ ಕಾದಿತ್ತು. ಈ ಕಾಯಿ ಒಂದೂವರೆ ಕೆ.ಜಿ ಭಾರ ಇರುವುದು ಕಂಡು ಬಂದಿದೆ. ಪ್ರಕೃತಿ ಏನೆಲ್ಲಾ ಅಚ್ಚರಿಯನ್ನು ತೋರಿಸುತ್ತೆ ಅಲ್ವಾ?

LEAVE A REPLY

Please enter your comment!
Please enter your name here