ತಿರ್ಲೆ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ-ಶ್ರಮದಾನ

0

ನೆಲ್ಯಾಡಿ: ಕಡಬ ತಾಲೂಕು ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವರ ನೂತನ ದೇವಾಲಯ ನಿರ್ಮಾಣ ಕೆಲಸ ನಡೆಯುತ್ತಿದ್ದು ಗ್ರಾಮದ ಭಕ್ತರು ಶ್ರಮದಾನದ ಮೂಲಕ ವಿವಿಧ ಕೆಲಸ ಕಾರ್ಯ ಮಾಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಮಾಧವ ಸರಳಾಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಾನಂದ ಕಾರಂತ, ಕಾರ್ಯದರ್ಶಿ ಅಜಯ್‌ರಾಜ್ ಸರಳಾಯ, ಗೌರವ ಸಲಹೆಗಾರ ಸತೀಶ್ ಕೆ.ಎಸ್.ದುರ್ಗಾಶ್ರೀಯವರ ಮಾರ್ಗದರ್ಶನದಲ್ಲಿ ಶ್ರಮದಾನ ನಡೆಯಿತು. ಗ್ರಾಮಸ್ಥರಾದ ಸುಂದರ ಶೆಟ್ಟಿ ಪುರ, ತಿಮ್ಮಪ್ಪ ಗೌಡ ತಿರ್ಲೆ, ಉದಯ ಶೆಟ್ಟಿ ಪಾತೃಮಾಡಿ, ಬಾಲಕೃಷ್ಣ ಶೆಟ್ಟಿ ಅಗರ್ತ, ಪುರಂದರ ಅಂಬರ್ಜೆ, ಶ್ರೀಧರ ಅಂಬರ್ಜೆ, ಜಯರಾಮ ಪಾತೃಮಾಡಿ, ಶಿವರಾಮ ಪಾತೃಮಾಡಿ, ಸದಾನಂದ ಗೌಡ ಡೆಬ್ಬೇಲಿ, ಮೋಹನ ಮೇಸ್ತ್ರಿ ಆಲಂತಾಯ, ವಿಠಲ ಅಗರ್ತ, ವಿಶ್ವನಾಥ ಮಡಿವಾಳ ಅಗರ್ತ, ಚಂದ್ರಹಾಸ ತಿರ್ಲೆ, ರುಕ್ಮಯ ತಿರ್ಲೆ, ಅಶೋಕ ಶೆಟ್ಟಿ ಸಮರಗುಂಡಿ, ನಾಗೇಶ ಶೆಟ್ಟಿ ಗೋಳಿತ್ತೊಟ್ಟು, ಗೌರವ್ ಶೆಟ್ಟಿ ಪುರ, ಕೇಶವ ತಿರ್ಲೆ, ಡೀಕಯ್ಯ ಗೌಡ ತಿರ್ಲೆ, ಪ್ರಸಾದ್ ಪಾತೃಮಾಡಿ, ಪ್ರಮೋದ್ ಪಾತೃಮಾಡಿ, ಸೀತಾರಾಮ ಮಡಿವಾಳ, ಪ್ರಕಾಶ ಅಗರ್ತ, ವೀರಪ್ಪ ಪೂಜಾರಿ ಅಂಬರ್ಜೆ, ನೋಣಯ್ಯ ಪೂಜಾರಿ ಅಂಬರ್ಜೆ, ವೀರಪ್ಪ ಪೂಜಾರಿ ಅಂಬರ್ಜೆ, ಹರ್ಷಿತ್ ಅಂಬರ್ಜೆ, ಉಮೇಶ ಅಗರ್ತ, ತೇಜಸ್ ಅಂಬರ್ಜೆ, ಯಶ್ವಿನ್, ಪ್ರವೀಣ್ ಶೆಟ್ಟಿ ಪುರ, ಜನಾರ್ದನ ಶಾಂತಿಮಾರು, ಲೋಕಯ್ಯ ಶಾಂತಿಮಾರು, ಜಯಂತ ಅಂಬರ್ಜೆ, ಲೋಕೇಶ ಅಗರ್ತ, ಯೋಗೀಶ ತಿರ್ಲೆ, ಯತಿನ್ ತಿರ್ಲೆ, ದಿಕ್ಷಿತ್ ತಿರ್ಲೆ, ಶ್ರೀಧರ ತಿರ್ಲೆ, ಕರುಣಾಕರ ಶಾಂತಿಮಾರು, ಸುರೇಶ್ ತಿರ್ಲೆ, ದೇವಪ್ಪ ಮಡಿವಾಳ, ರಾಮಯ್ಯ ಗೌಡ ತಿರ್ಲೆ, ಕಿಶೋರ್ ಪೆಲತ್ತಿಮಾರು, ಶೇಖರ ಪೆಲತ್ತಿಮಾರು, ದಿನೇಶ್ ಪೆಲತ್ತಿಮಾರು, ರಾಮಣ್ಣ ಪೆಲತ್ತಿಮಾರು, ಆನಂದ ತೋಟ, ಸಂದೇಶ್ ಏಡ್ಮೆ, ಚಂದ್ರಶೇಖರ ಪೂಜಾರಿ, ಸೀತಾರಾಮ ಏಡ್ಮೆ, ಜಯಂತ ಹೊಸಮನೆ, ರಾಜಶೇಖರ ಹೊಸಮನೆ, ಬಾಲಚಂದ್ರ ರೈ ಪಾತೃಮಾಡಿ, ಹರೀಶ ಪಾತೃಮಾಡಿ, ನೋಣಯ್ಯ ಗೌಡ ಡೆಬ್ಬೇಲಿ, ರಾಮಣ್ಣ ಗೌಡ ಕೊಂಬ್ಯಾನ, ಹರೀಶ್ ಗೌಡ ಡೆಬ್ಬೇಲಿ, ರೊಹಿತ್ ಶೆಟ್ಟಿ ಪಾತೃಮಾಡಿ, ಭೀಮ ಭಟ್ ನೆಕ್ಕರೆ, ರಕ್ಷಿತ್ ಎಣ್ಣೆತ್ತೋಡಿ, ಮನೋಜ್ ಎಣ್ಣೆತ್ತೋಡಿ, ತಿಲಕ್ ಎಣ್ಣೆತ್ತೋಡಿ, ಸಚಿನ್ ಮುಡಿಪಿನಡ್ಕ, ಕಿರಣ್ ಹೊಸಮನೆ, ಗೌರೀಶ್ ಹೊಸಮನೆ, ಹೇಮಚಂದ್ರ, ವಿಶ್ವನಾಥ ದೇವಾಡಿಗ ಗಾಣದಕೊಟ್ಟಿಗೆ, ಬಾಬು ಗೌಡ ಕಾಯರ್ತಡ್ಕ, ಪ್ರಭಾನಂದ ಗೌಡ ಹೊಸಮನೆ, ಕುಮಾರನ್ ಪಾಂಡಿಬೆಟ್ಟು ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here