ಶುಭವಿವಾಹ: ಪ್ರವೀಣ್‌-ವಿದ್ಯಾ

0


ಕೊಳ್ತಿಗೆ ಗ್ರಾಮ ಪಟ್ಲ ಧನಂಜಯ ಪೂಜಾರಿಯವರ ಪುತ್ರಿ ವಿದ್ಯಾ ಮತ್ತು ನೆಟ್ಲ-ಮುಡ್ನೂರು ಗ್ರಾಮ ಪರ್ಲೊಟ್ಟು ಗಂಗಯ್ಯ ಪೂಜಾರಿಯವರ ಪುತ್ರ ಪ್ರವೀಣ್‌ರವರ ವಿವಾಹ ಜೂ. ೮ರಂದು ಕೊಂಬೆಟ್ಟು ಎಂ. ಸುಂದರ್‌ರಾಮ್ ಶೆಟ್ಟಿ ಬಂಟರ ಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here