ಪುತ್ತೂರು: 2021-22 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಪಾಪೆಮಜಲು ಸರಕಾರಿ ಪ್ರೌಢ ಶಾಲೆಯ ತನ್ವಿ ಕೆ ಅವರು 621 ಅಂಕ ಪಡೆದು ಸರಕಾರಿ ಕನ್ನಡ ಮಾಧ್ಯಮ ಪ್ರೌಢ ಶಾಲೆಗಳ ಪೈಕಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. 610 ಅಂಕ ಗಳಿಸಿದ್ದ ತನ್ವಿ ಕೆ ಅವರಿಗೆ ಮರು ಮೌಲ್ಯ ಮಾಪನದಲ್ಲಿ ವಿಜ್ಞಾನ ವಿಷಯದಲ್ಲಿ 11 ಅಂಕ ಹೆಚ್ಚುವರಿ ಲಭಿಸಿದೆ. ಇವರು ಈಶ್ವರಮಂಗಲ ಕೊಂಕಣಿಗುಂಡಿ ಜನಾರ್ದನ ಗೌಡ ಹಾಗೂ ಸೀತಾ ದಂಪತಿಗಳ ಪುತ್ರಿ.
Home ಚಿತ್ರ ವರದಿ ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನ: ಪಾಪೆಮಜಲು ಸರಕಾರಿ ಪ್ರೌಢ ಶಾಲೆಯ ತನ್ವಿ ಕೆ.ಯವರಿಗೆ 621 ಅಂಕ- ಸರಕಾರಿ...