ದಿ ಕೆಟೆನಿಯನ್ ಅಸೋಸಿಯೇಶನ್ ಪುತ್ತೂರು ಸರ್ಕಲ್-380

  • ಅಧ್ಯಕ್ಷ:ಜೋನ್ ಕುಟಿನ್ಹಾ,ಕಾರ್ಯದರ್ಶಿ:ಲಾರೆನ್ಸ್ ಫೆರ್ನಾಂಡೀಸ್,ಕೋಶಾಧಿಕಾರಿ:ವಾಲ್ಟರ್ ಸಿಕ್ವೇರಾ

ಪುತ್ತೂರು: ದಿ ಕೆಟೆನಿಯನ್ ಅಸೋಸಿಯೇಶನ್ ಪುತ್ತೂರು ಸರ್ಕಲ್-380 ಇದರ 2022-23೩ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಂಸ್ಥೆಯ ಮಾರ್ಗದರ್ಶಕ ಗಿಲ್ಬರ್ಟ್ ಡಿ’ಸೋಜರವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ನಡೆಯಿತು.


ಅಧ್ಯಕ್ಷರಾಗಿ ಜೋನ್ ಕುಟಿನ್ಹಾ ಹಾರಾಡಿ, ಕಾರ್ಯದರ್ಶಿಯಾಗಿ ಲಾರೆನ್ಸ್ ಫೆರ್ನಾಂಡೀಸ್ ಪಡೀಲು, ಕೋಶಾಧಿಕಾರಿಯಾಗಿ ವಾಲ್ಟರ್ ಸಿಕ್ವೇರಾ ಪರ್ಲಡ್ಕ, ಉಪಾಧ್ಯಕ್ಷರಾಗಿ ಮೈಕಲ್ ಕ್ರಾಸ್ತಾ ಪಾಂಗ್ಳಾಯಿ, ಚೇಂಬರ್ಲಿನ್ ಸದಸ್ಯರಾಗಿ ಫ್ರೆಡ್ರಿಕ್ ಗೊನ್ಸಾಲ್ವಿಸ್ ಪಾಂಗ್ಳಾಯಿ, ರೆಜಿಸ್ಟ್ರಾರ್ ಆಗಿ ಫೆಲಿಕ್ಸ್ ಡಿ’ಕುನ್ಹಾ ಬೆದ್ರಾಳ, ಮಾರ್ಷಲ್ ಆಗಿ ವಿಕ್ಟರ್ ಮಾರ್ಟಿಸ್ ನೆಹರುನಗರ, ಮೆಂಬರ್‌ಶಿಪ್ ಆಫೀಸರ್ ಆಗಿ ಲಾರೆನ್ಸ್ ಗೊನ್ಸಾಲ್ವಿಸ್ ಆನೆಮಜಲು, ನಿರ್ಗಮನ ಅಧ್ಯಕ್ಷರಾಗಿ ಝೇವಿಯರ್ ಡಿ’ಸೋಜರವರು ಆಯ್ಕೆಯಾಗಿದ್ದಾರೆ. ಸಂಘದಲ್ಲಿ ವಾಲ್ಟರ್ ರೆಬೆಲ್ಲೋ ಉರಮಾಲ್, ಜ್ಯೋ ಡಿ’ಸೋಜ ಚಿಕ್ಕಪುತ್ತೂರು, ಮಾರ್ಸೆಲ್ ವೇಗಸ್ ಬೆಳ್ಳಿಪ್ಪಾಡಿ, ಮಿಂಗೆಲ್ ರೊನಾಲ್ಡ್ ಡೆಸಾ, ಜೆರೋಮಿಯಸ್ ಪಾಸ್ ದರ್ಬೆ, ವಲೇರಿಯನ್ ಡಾಯಸ್ ಎಪಿಎಂಸಿ ರಸ್ತೆ, ಜೋನ್ ರೆಬೆಲ್ಲೋ ನೈತಾಡಿ, ಸಿರಿಲ್ ಮೊರಾಸ್ ಪರ್ಲಡ್ಕ, ಜೆರೋಮ್ ಮಸ್ಕರೇನ್ಹಸ್ ಸಾಮೆತ್ತಡ್ಕ, ವಿಲಿಯಂ ಗಲ್ಬಾವೋ ಹಾರಾಡಿ, ಡೆನ್ನಿಸ್ ಮಸ್ಕರೇನ್ಹಸ್ ಸೇಡಿಯಾಪು, ಲಾರೆನ್ಸ್ ಲೋಬೋ ಕಲ್ಲಾರೆ, ನೋಯಲ್ ಡಿ’ಸೋಜ ದರ್ಬೆ, ಸಿ.ಎಲ್ ಮಸ್ಕರೇನ್ಹಸ್ ಕಲ್ಲಿಮಾರು, ಜೋನ್ ಕುಲಾಸೊ ಹೀಗೆ ಒಟ್ಟು ೨೫ ಮಂದಿ ಸದಸ್ಯರುಗಳಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.