ಪುತ್ತೂರು: ಕಳೆದ 30 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ನಿರತವಾಗಿದ್ದ ಶ್ರೀನಿಧಿ ಬೋರ್ ವೆಲ್ಸ್ನ ವಿಸ್ತ್ರತ ಮಳಿಗೆ ಶ್ರೀನಿಧಿ ಆಗ್ರೋ ಸರ್ವೀಸ್ ದರ್ಬೆ ಮೊಹಿದ್ದೀನ್ ಟವರ್ನಲ್ಲಿ ಜೂ.11ರಂದು ಶುಭಾರಂಭಗೊಳ್ಳಲಿದೆ.
ಶ್ರೀ ಮಹಾಲಿಂಗೇಶಶ್ವರ ದೇವಸ್ಥಾನದ ಅರ್ಚರಾದ ವೇ.ಮೂ ಜಯರಾಮ ಜೋಯಿಷ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ನಮ್ಮಲ್ಲಿ ಎಲ್ಲಾ ಬ್ರಾಂಡೆಡ್ ಕಂಪನಿಗಳ ಬೋರ್ವೆಲ್ ಪಂಪುಗಳು, ಬಾವಿ, ಕೆರೆಗಳ ನೀರೆತ್ತುವ ಪಂಪುಗಳು ಅಲ್ಲದೆ ಅವುಗಳಿಗೆ ಸಂಬಂಧ ಪಟ್ಟ ಸಲಕರಣೆಗಳು, ಮಾರಾಟ ಮತ್ತು ಸೇವೆಗಳು ದೊರೆಯಲಿದೆ ಎಂದು ಸಂಸ್ಥೆಯ ಮ್ಹಾಲಕ ಗೋಪಾಲಕೃಷ್ಣ ಪಿ ತಿಳಿಸಿದ್ದಾರೆ.