ಎಸ್,ಎಸ್,ಎಲ್,ಸಿ ಮರು ಮೌಲ್ಯಮಾಪನದಲ್ಲಿ ನವೋದಯ ಪ್ರೌಢ ಶಾಲೆಯ ಕು.ಲಿಖಿತಾಳಿಗೆ 9 ಅಂಕ ಹೆಚ್ಚಳ

2022 ರ ಎಸ್,ಎಸ್,ಎಲ್,ಸಿ  ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಮರುಮೌಲ್ಯಮಾಪನದಲ್ಲಿ ನವೋದಯ ಪ್ರೌಢ ಶಾಲೆಯ ಲಿಖಿತಾಳಿಗೆ ಒಟ್ಟು 9 ಅಂಕ ಹೆಚ್ಚಾಗಿದೆ. ಗಣಿತದಲ್ಲಿ 5 ಮತ್ತು ಇಂಗ್ಲೀಷ್ ನಲ್ಲಿ 4 ಅಂಕಗಳು ಹೆಚ್ಚಳವಾಗಿದ್ದು ಇದೀಗ ಒಟ್ಟು 599(95.84%)A+ (K – 125, E-84, SAN-100, M-90, SCI-100, S.ST-100) ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನಿಯಾಗಿದ್ದಾಳೆ ಎಂದು ಮುಖ್ಯಗುರು ಪುಷ್ಪಾವತಿ.ಎಸ್ ತಿಳಿಸಿರುತ್ತಾರೆ. ಇವಳು ಕೂವೆಂಜ ದಿ.ವೆಂಕಪ್ಪ ನಾಯ್ಕ ಮತ್ತು ವಾರಿಜ.ಕೆ ದಂಪತಿಗಳ ಪುತ್ರಿ. ಇವಳು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ PCMB ಶಿಕ್ಷಣಕ್ಕೆ ಆಯ್ಕೆಯಾಗಿ ಸೇರಿರುತ್ತಾಳೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.