ಶುಭ ವಿವಾಹ:ಪ್ರದೀಪ- ನಯನ Posted by suddinews22 Date: June 09, 2022 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 82 Views Ad Here: x ಪುತ್ತೂರು ಮುಂಡೂರು ಕಲ್ಲಮ ವಿಷ್ಣು ಆಚಾರ್ಯರ ಪುತ್ರ ಪ್ರದೀಪ ಮತ್ತು ಕಾಣಿಯೂರು ಕಜೆಬಾಗಿಲು ಹರೀಶ ಆಚಾರ್ಯರ ಪುತ್ರಿ ನಯನ ಅವರ ವಿವಾಹವು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರೀಶಂಕರ ಸಭಾಭವನದಲ್ಲಿ ಜೂ 6ರಂದು ನಡೆಯಿತು.