ಆರೆಲ್ತಡಿ ಸ.ಕಿ.ಪ್ರಾ ಶಾಲೆಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ Posted by suddinews15 Date: June 10, 2022 in: ಇತ್ತೀಚಿನ ಸುದ್ದಿಗಳು, ಚಿತ್ರ ವರದಿ, ವಿದ್ಯಾಕ್ಷೇತ್ರ Leave a comment 28 Views Ad Here: x ಪುತ್ತೂರು: ಆರೆಲ್ತಡಿ ಸ.ಕಿ.ಪ್ರಾ ಶಾಲೆಯಲ್ಲಿ ಶಾಲೆಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸಹ ಶಿಕ್ಷಕ ಶ್ರೀಕಾಂತ್ ಪ್ರತಿಜ್ಞಾ ವಿಧಿ ಬೋಧಿಸಿದರು. ಮುಖ್ಯಗುರು ಜಗನ್ನಾಥ ಎಸ್, ಗೌರವ ಶಿಕ್ಷಕಿ ಸಂಧ್ಯಾ ಉಪಸ್ಥಿತರಿದ್ದರು.