ಕ್ಯಾಂಪ್ಕೋದಿಂದ ಸಹಾಯಧನ ವಿತರಣೆ

0

ಸುಳ್ಯ: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ ಯೋಜನೆಯಡಿಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಸಹಾಯಧನದ ಫಲಾನುಭವಿಗಳಾದ ದಿ. ಎನ್.ವಿ. ಕೃಷ್ಣಪ್ಪ ಅವರ ಪತ್ನಿ ಭಾರತಿ ಅವರಿಗೆ ಜೂನ್ 9ರಂದು 2,೦೦,೦೦೦ ರೂ.ನ ಚೆಕ್ ಅನ್ನು ಸಂಸ್ಥೆಯ ನಿರ್ದೇಶಕರಾದ ಶ್ರೀಕೃಷ್ಣಪ್ರಸಾದ ಮಡ್ತಿಲ ಅವರು ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ವಿತರಿಸಿದರು. ಸುಳ್ಯ ಶಾಖಾ ವ್ಯವಸ್ಥಾಪಕರಾದ ಪ್ರದೀಪ್ ಕುಮಾರ್, ಶಾಖೆಯ ಮುಖ್ಯ ಸಿಬ್ಬಂದಿ ಮಲ್ಲಿಕಾ ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here