ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಿ.ಸಿರೋಡ್ ಶಾಖಾ ಸಿಬ್ಬಂದಿ ಜಯರಾಮ್ ನಿಧನ

 

ಪುತ್ತೂರು: ವಿಟ್ಲ ಕೂಜಪ್ಪಾಡಿ ಪೊಯ್ಯೆ ವಿಜೇತ ಮನೆಯ   ನಿವಾಸಿ    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಿ.ಸಿ ರೋಡ್ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಯರಾಮ್ (51ವ) ರವರು ಹೃದಯಾಘಾತದಿಂದ ಜೂ.12ರಂದು ನಿಧನರಾದರು. ಮೃತರು ಪತ್ನಿ ವೀಣಾದೇವಿ ,ಪುತ್ರಿ ಚೈತನ್ಯ, ಪುತ್ರ ನಿಶಾಂತ್ ರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.