ಗೋಳಿತ್ತೊಟ್ಟು: ಮಳೆನೀರಿಗೆ ರಸ್ತೆ ಬ್ಲಾಕ್, ಚರಂಡಿ ದುರಸ್ತಿ Posted by suddinews22 Date: June 13, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಚಿತ್ರ ವರದಿ, ಬಿಸಿ ಬಿಸಿ, ಮುಖ್ಯ ವರದಿ Leave a comment 31 Views Ad Here: x ನೆಲ್ಯಾಡಿ: ಜೂ.12ರಂದು ಸಂಜೆ ಸುರಿದ ಭಾರೀ ಮಳೆಯಿಂದ ಗೋಳಿತ್ತೊಟ್ಟಿನಲ್ಲಿ ಮಳೆನೀರು ರಸ್ತೆಯಲ್ಲಿಯೇ ನಿಂತು ಬ್ಲಾಕ್ ಆಗಿತ್ತು. ಇದನ್ನು ಗಮನಿಸಿದ ಗೋಳಿತ್ತೊಟ್ಟಿನ ಉದ್ಯಮಿ ದಯಾನಂದರವರು ಜೆಸಿಬಿ ಮೂಲಕ ಚರಂಡಿಯಲ್ಲಿ ತುಂಬಿದ್ದು ಹೂಳು ತೆಗೆಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರು.