ವಿಟ್ಲಮುಡ್ನೂರು ಗ್ರಾಮದ ಪೊರ್ಲುಪ್ಪಾಡಿ ನಿವಾಸಿ ಶೀನಪ್ಪ ಗೌಡ ನಿಧನ

ಪುತ್ತೂರು : ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಪೊರ್ಲುಪ್ಪಾಡಿ ನಿವಾಸಿ ಶೀನಪ್ಪ ಗೌಡ(70ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಲೀಲಾ, ಪುತ್ರರಾದ ಹರೀಶ್ ಗೌಡ, ನಿತಿನ್ ಗೌಡ, ರೋಹಿತ್ ಗೌಡ, ಪುತ್ರಿಯರಾದ ಉಷಾ ಮತ್ತು ರಕ್ಷಿತಾರವರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.