ಪುತ್ತೂರಿನ ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ಡ್ರೆಸ್ ಮಳಿಗೆಯಲ್ಲಿ 70% ಬೃಹತ್ ಡಿಸ್ಕೌಂಟ್ ಆಫರ್…!

0

ಸೀಮಿತ ಅವಧಿಯ ಮೆಗಾ ಡಿಸ್ಕೌಂಟ್ ಸೇಲ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ


ಪುತ್ತೂರು: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಬಳಿಯ ಶಾಲಿಮಾರ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ಡಿಸೈನರ್ ಸ್ಟುಡಿಯೋ ಡ್ರೆಸ್ ಮಳಿಗೆಯಲ್ಲಿ ಬೃಹತ್ ಡಿಸ್ಕೌಂಟ್ ಆಫರ್ ಪ್ರಕಟಿಸಲಾಗಿದೆ. ಗ್ರಾಹಕರು ಖರೀದಿಸುವ ಪ್ರತೀ ಖರೀದಿಯ ಮೇಲೂ 70% ಡಿಸ್ಕೌಂಟ್ ಆಫರ್ ನೀಡಲಾಗಿದ್ದು ಅದೃಷ್ಟ ಗ್ರಾಹಕರಿಗೆ ದ್ವಿಚಕ್ರ ವಾಹನ ಗೆಲ್ಲುವ ಅವಕಾಶವನ್ನೂ ಸಂಸ್ಥೆ ಕಲ್ಪಸಿದೆ. ಜೂ.13ರಂದು ಪ್ರಾರಂಭಗೊಂಡಿರುವ ಈ ಆಫರ್ ಕೆಲವೇ ದಿನಗಳು ಮಾತ್ರ ಲಭ್ಯವಿರಲಿದ್ದು ಈಗಾಗಲೇ ಡಿಸ್ಕೌಂಟ್ ಆಫರ್‌ಗೆ ಗ್ರಾಹಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಸ್ಕೌಂಟ್ ಆಫರ್ ಮೂಲಕ ಖರೀದಿಸಿಟ್ಟು ಬಳಿಕ ಹಬ್ಬಗಳ ಸಂದರ್ಭದಲ್ಲಿ ಉಪಯೋಗಿಸಲು ಇದು ಬಹಳ ಪ್ರಯೋಜನಕಾರಿಯಾಗಿದ್ದು ಸೀಮಿತ ಅವಧಿಯ ಈ ಆಫರ್‌ನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮಿನ್ಹಾ ಫ್ಯಾಬ್ರಿಕ್ ಸ್ಪಾಟ್ ಮಳಿಗೆಯ ಮಾಲಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here