ರಾಜ್ಯಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ : ವಿವೇಕಾನಂದ ಸಿಬಿಎಸ್‌ಇ ವಿದ್ಯಾರ್ಥಿನಿ ಲಾಸ್ಯ ಕಿಶನ್ ಗೆ ಕಂಚಿನ ಪದಕ

0

ಪುತ್ತೂರು: ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ (CBSE)  ಯ ಆರನೇ ತರಗತಿಯ ವಿದ್ಯಾರ್ಥಿನಿ ಲಾಸ್ಯ ಕಿಶನ್ ರವರು ಮೇ 25ರಿಂದ 29ರವರೆಗೆ ಬೆಳಗಾವಿಯ ಕೆ ಎಲ್ ಇ ವಿದ್ಯಾ ಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಸಬ್ ಜೂನಿಯರ್ ಮತ್ತು ಜೂನಿಯರ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ 2022 ರಲ್ಲಿ ಕಂಚಿನ ಪದಕ ಪಡೆದಿದ್ದಾರೆ.


ಕಿಶನ್ ಮತ್ತು ಡೀನಾ ದಂಪತಿಯ ಪುತ್ರಿಯಾದ ಲಾಸ್ಯ ಪುತ್ತೂರು ಆಕ್ವಟಿಕ್ ಸ್ವಿಮ್ಮಿಂಗ್ ಕ್ಲಬ್ (ಪಿಎಸಿ) ನ ಪಾರ್ಥವಾರಣಾಸಿ, ದೀಕ್ಷಿತ್, ನಿರೂಪ್ ಮತ್ತು ರೋಹಿತ್ ಇವರಿಂದ ತರಬೇತಿ ಪಡೆದಿದ್ದಾರೆ.

LEAVE A REPLY

Please enter your comment!
Please enter your name here