ಪುತ್ತೂರು: ತೆಂಕಿಲ ನೂಜಿ ನಿವಾಸಿ ಕೊಟ್ಟಿಬೆಟ್ಟು ಬಾಬು ನಾಯ್ಕ್ (ಕುಂಙಣ್ಣ) (78ವ.)ರವರು ಅಸೌಖ್ಯದಿಂದ ಜೂ.17 ರಂದು ಕೊಟ್ಟಿಬೆಟ್ಟು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಬೇಬಿ ಪುತ್ರರಾದ ಸಂತೋಷ್ ಕುಮಾರ್, ನಯನ ಕುಮಾರ್, ನವೀನ್ ಹಾಗು ಪುತ್ರಿ ನೀಕ್ಷಿತ ಅಳಿಯ ಚಂದ್ರಶೇಖರ್, ಸೊಸೆಯಂದಿರಾದ ರೇಖಾ, ಸುನೀತ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.