ಅಂಬಿಕಾ ಪದವಿಪೂರ್ವ ವಿದ್ಯಾಲಯ-ವಾಣಿಜ್ಯ ವಿಭಾಗದಲ್ಲಿ ಶೇಕಡಾ 100, ರಾಜ್ಯದಲ್ಲೇ ಐದನೇ ಸ್ಥಾನ ಪಡೆದ ಖುಷಿ ರೈ

0

  • ವಿಜ್ಞಾನ ವಿಭಾಗದಲ್ಲಿ 99.05ಫಲಿತಾಂಶ ದಾಖಲು

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳು ಈ ಬಾರಿಯ ಪಿಯು ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 43 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಸತತ ಮೂರನೆಯ ವರ್ಷ ಶೇಕಡಾ ನೂರು ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 348 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 345 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ 99.05 ಶೇಕಡಾ ಫಲಿತಾಂಶ ದಾಖಲಾಗಿರುತ್ತದೆ.

 


ಒಟ್ಟು 200 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು 135 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಫಲಿತಾಂಶ ದಾಖಲಿಸಿದ್ದಾರೆ. 64 ಮಂದಿ ವಿದ್ಯಾರ್ಥಿಗಳು 570ಕ್ಕಿಂತಲೂ ಅಧಿಕ ಅಂಕ ದಾಖಲಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯ: ಬೆಂಗಳೂರಿನ ಶ್ರೀಧರ ಎಸ್ ಹಾಗೂ ವಿದ್ಯಾಕುಮಾರಿ ಕೆ. ದಂಪತಿ ಪುತ್ರಿ ಶ್ರೇಯ ಎಸ್ ಭಟ್ 590 (ಪಿ-100, ಸಿ-100, ಎಂ-100, ಬಿ – 100) ರಾಮಕುಂಜದ ಚಿತ್ತರಂಜನ್, ಸಂಧ್ಯಾ ದಂಪತಿ ಪುತ್ರ ಕೌಶಿಕ್ ರಾವ್. ಕೆ.-590 (ಪಿ – 99, ಸಿ – 100, ಎಂ – 100, ಬಿ -99) ಕಡಬದ ಲೋಕೇಶ್ ಎ ,ಉಷಾ. ಬಿ. ದಂಪತಿ ಪುತ್ರ ಅನುಶ್ ಎ.ಎಲ್ -589(ಪಿ-100, ಸಿ-100, ಎಂ-100, ಬಿ-99) ಕಾಸರಗೋಡಿನ ಬಿ.ಎಸ್ ಪ್ರಸನ್ನ, ಬಿ.ಎಸ್ ವಾಣಿ ದಂಪತಿ ಪುತ್ರಿ ಬಿ. ಎಸ್. ಅವನಿ – 589(ಪಿ-99, ಸಿ-100, ಎಂ-100, ಬಿ-97) ಬೆಂಗಳೂರಿನ ನಿಂಗೇಗೌಡ, ಸುನಿತಾ ಪಿಕೆ ದಂಪತಿ ಪುತ್ರ ಶ್ರೇಯಸ್ ಗೌಡ ಬಿ.ಎನ್-582.(ಪಿ-98, ಸಿ-100, ಎಂ-100, ಬಿ-99) ಬಾಯರಿನ ವಿಘ್ನೇಶ್ವರ ಕೆದುಕೋಡಿ, ವಸಂತಿ ಎಂ. ದಂಪತಿ ಪುತ್ರ ವಿಶ್ವಜಿತ್ ಕೆ -581(ಪಿ-100, ಸಿ-98, ಎಂ-100, ಸಿಎಸ್-94) ಬೆಂಗಳೂರಿನ ಮನೋಹರ ವಿ, ರೇಖಾ ಎಸ್ ದಂಪತಿ ಪುತ್ರಿ ದೃತಿ ಎಂ -581(ಪಿ-98, ಸಿ-100, ಎಂ-97, ಬಿ-94) ಬೆಂಗಳೂರಿನ ಮಹಾಂತೇಶ್ ಎ.ಅಂಗಡಿ, ರಾಜೇಶ್ವರಿ ಎಮ್. ಅಂಗಡಿ ದಂಪತಿ ಪುತ್ರಿ ಭಾವನಾ ಎಂ ಅಂಗಡಿ -580(ಪಿ-100, ಸಿ-100, ಎಂ-95, ಬಿ-98) ಮಡಿಕೇರಿಯ ಚಿನ್ನಯ್ಯ ಜಿ.ಎಂ, ಮಹಾಲಕ್ಷ್ಮಿ ಜಿ.ಕೆ. ದಂಪತಿ ಪುತ್ರ ಕುಲ್‌ದೀಪ್ -578(ಪಿ-94, ಸಿ-97, ಎಂ-99, ಬಿ-99) ಕಾಸರಗೋಡಿನ ಸದಾಶಿವ ಭಟ್ ಎಸ್. ವಿ, ಎಸ್. ವಿ ಪೂರ್ಣಿಮಾ ದಂಪತಿ ಪುತ್ರಿ ಶ್ರೀವಿದ್ಯಾ ಎಸ್- 577 (ಪಿ-98, ಸಿ-100, ಎಂ-100, ಬಿ-96) ಸುಳ್ಯದ ದಾಮೋದರ ಕೆ., ಕಾಂತಿ ಕೆ. ದಂಪತಿ ಪುತ್ರಿ ಸ್ಪರ್ಶ ಡಿ. ಕೆ -576(ಪಿ-94, ಸಿ-97, ಎಂ-100, ಬಿ-94) ಸಕ್ಲೇಶಪುರದ ಧರ್ಮ ಎಂ. ಎಸ್, ರೂಪ ಎ. ಜೆ. ಪುತ್ರಿ ದಿಶಾ ಎಂ. ಡಿ -575(ಪಿ-99, ಸಿ-99, ಎಂ-100, ಸಿಎಸ್-100) ಸುಳ್ಯದ ಹರೀಶ್ ಪಿ. ವಿ, ಪ್ರೇಮ ಕೆ ದಂಪತಿ ಪುತ್ರಿ ಸಾಗರಿಕ ಪಿ ಹೆಚ್ -575(ಪಿ-86, ಸಿ-98, ಎಂ-98, ಬಿ-100) ಬೆಂಗಳೂರಿನ ನಾಗೇಶ್ ಎಸ್. ಪಿ, ಜ್ಯೋತಿ ಎಸ್. ಎನ್. ದಂಪತಿ ಪುತ್ರಿ ನೇಹಾ -574(ಪಿ-97, ಸಿ-98, ಎಂ-100, ಬಿ-92) ಕಾಸರಗೋಡಿನ ಶಂಕರ ಭಟ್. ಬಿ, ಆಶಾ ದಂಪತಿ ಪುತ್ರಿ ಅನುಜ್ಞಾ ಎಸ್ ಶಂಕರಿ -573 (ಪಿ-97, ಸಿ-100, ಎಂ-100, ಬಿ-90) ಪುತ್ತೂರಿನ ಡಾ. ಗಣೇಶ್ ಪ್ರಸಾದ್ ಪಿ. ಎಂ, ತಾರ ದಂಪತಿ ಪುತ್ರಿ ದೃತಿ ಟಿ. ಜಿ.-570(ಪಿ-98, ಸಿ-97, ಎಂ-100, ಬಿ-91)

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯ: ವಾಣಿಜ್ಯ ವಿಭಾಗ : ಪುತ್ತೂರಿನ ಜಿ.ಬಿ.ಲಕ್ಷ್ಮೀಪ್ರಸಾದ್ ರೈ ಮತ್ತು ರೂಪಾ ಕುಮಾರಿ ದಂಪತಿಯ ಪುತ್ರಿ ಖುಷಿ ರೈ ಜಿ ಎಲ್ 592 (ಅರ್ಥಶಾಸ್ತ್ರ100, ವ್ಯವಹಾರ ಅಧ್ಯಯನ-99, ಲೆಕ್ಕಶಾಸ್ತ್ರ-99, ಸಂಖ್ಯಾಶಾಸ್ತ್ರ-100) ಬುಡೋಳಿಯ ಸಂಜೀವ ಎಚ್ ಮತ್ತು ಭಾರತಿ ಕೆ ದಂಪತಿಯ ಪುತ್ರಿ ಕು| ಸ್ಮಿತಾಶ್ರೀ ಎಸ್ 588 (ಅರ್ಥಶಾಸ್ತ್ರ-100, ವ್ಯವಹಾರ ಅಧ್ಯಯನ-100, ಲೆಕ್ಕಶಾಸ್ತ್ರ-100, ಸಂಖ್ಯಾಶಾಸ್ತ್ರ-100) ದೋಳ್ಪಾಡಿಯ ಆನಂದ ಗೌಡ ಮತ್ತು ಉಷಾ ಕೆ ದಂಪತಿಯ ಪುತ್ರಿ ಅನನ್ಯಾ ಕೆ – 573 (ಅರ್ಥಶಾಸ್ತ್ರ-100, ವ್ಯವಹಾರ ಅಧ್ಯಯನ-98, ಲೆಕ್ಕಶಾಸ್ತ್ರ-100, ಸಂಖ್ಯಾಶಾಸ್ತ್ರ-97) ಮುರುಗೋಳಿಯ ಜಿ ಗುಡ್ಡಪ್ಪ ರೈ ಮತ್ತು ವಿಜಯಲಕ್ಷ್ಮಿ ರೈ ದಂಪತಿಯ ಪುತ್ರ ಜಿತಿನ್ ರೈ – 582 (ಅರ್ಥಶಾಸ್ತ್ರ-100, ವ್ಯವಹಾರ ಅಧ್ಯಯನ-99, ಲೆಕ್ಕಶಾಸ್ತ್ರ-100, ಸಂಖ್ಯಾಶಾಸ್ತ್ರ-100) ನಿಡ್ಪಳ್ಳಿಯ ಸತೀಶ್ ಬೋರ್ಕರ್ ಮತ್ತು ಅರುಣಾ ಎಂ ದಂಪತಿಯ ಪುತ್ರಿ ಕೆ ರಂಜಿತಾ -574 (ಅರ್ಥಶಾಸ್ತ್ರ-95, ವ್ಯವಹಾರ ಅಧ್ಯಯನ-99, ಲೆಕ್ಕಶಾಸ್ತ್ರ-100, ಸಂಖ್ಯಾಶಾಸ್ತ್ರ-100) ಅಂಕ ದಾಖಲಿಸಿದ್ದಾರೆ.

ವಿಜ್ಞಾನ ವಿಭಾಗ : ಮಡಿಕೇರಿಯ ಕೃಷ್ಣಮೂರ್ತಿ ಎಮ್ ಎಸ್ ಮತ್ತು ಪರಿಮಳ ಎಂ ಎಸ್ ದಂಪತಿಯ ಪುತ್ರ ಶ್ರೀವತ್ಸ ಎಂ ಕೆ 589 (ಭೌತಶಾಸ್ತç-100, ರಸಾಯನಶಾಸ್ತç-100, ಗಣಿತಶಾಸ್ತ್ರ-100, ಜೀವಶಾಸ್ತ್ರ-99) ಕುಂಬ್ರದ ರಾಜೀವ ಶೆಟ್ಟಿ ಮತ್ತು ಸರೋಜ ದಂಪತಿಯ ಪುತ್ರಿ ಅಶ್ವಿಜ 588 (ಭೌತಶಾಸ್ತ್ರ-98, ರಸಾಯನಶಾಸ್ತ್ರç-100, ಗಣಿತಶಾಸ್ತ್ರ-100, ಜೀವಶಾಸ್ತ್ರ-100) ಕಡೇಶಿವಾಲಯದ ಹರಿಪ್ರಸಾದ್ ರಾವ್ ಮತ್ತು ಪೂಜಾ ಎಂ ವಿ ದಂಪತಿಯ ಪುತ್ರಿ ಅಭಿಜ್ಞಾ ರಾವ್ – 585 (ಭೌತಶಾಸ್ತ್ರ-98, ರಸಾಯನಶಾಸ್ತ್ರ-99, ಗಣಿತಶಾಸ್ತ್ರ-100, ಜೀವಶಾಸ್ತ್ರ-98) ಪಂಜದ ರಾಧಾಕೃಷ್ಣ ಟಿ ಮತ್ತು ವಿದ್ಯಾ ದಂಪತಿಯ ಪುತ್ರ ಆಶ್ಲೇಷ ಟಿ – 581 (ಭೌತಶಾಸ್ತ್ರ-98, ರಸಾಯನಶಾಸ್ತ್ರ-98, ಗಣಿತಶಾಸ್ತ್ರ-100, ಗಣಕ ವಿಜ್ಞಾನ-98) ಕೆಯ್ಯೂರು ಪ್ರವೀಣ್ ಕುಮಾರ್ ರೈ ಕೆ ಮತ್ತು ಜ್ಯೋತಿ ಕಿರಣ್ ರೈ ಡಿ ದಂಪತಿಯ ಪುತ್ರಿ ಭೂಮಿಕಾ ರೈ – 581 (ಭೌತಶಾಸ್ತ್ರ-92, ರಸಾಯನಶಾಸ್ತ್ರ-99, ಗಣಿತಶಾಸ್ತ್ರ-100, ಗಣಕ ವಿಜ್ಞಾನ – 100) ಪಡ್ನೂರಿನ ಶೌಕತ್ ಅಲಿ ಮತ್ತು ಝುಬೈದಾ ಬಾನು ಪಿ ಎಂ ದಂಪತಿಯ ಪುತ್ರ ಹಫೀರhೆï ಅಲಿ ಮೊಹಮ್ಮದ್ – 571 (ಭೌತಶಾಸ್ತ್ರ-93, ರಸಾಯನಶಾಸ್ತ್ರ-95, ಗಣಿತಶಾಸ್ತ್ರ-98, ಗಣಕ ವಿಜ್ಞಾನ -100) ಕುರಿಯದ ಶ್ರೀಧರ ರೈ ಮತ್ತು ಜಯಂತಿ ಜೆ ದಂಪತಿಯ ಪುತ್ರಿ ಎಂ ಎಸ್ ಶ್ರೇಯ ರೈ – 578 (ಭೌತಶಾಸ್ತ್ರ-91, ರಸಾಯನಶಾಸ್ತ್ರ-98, ಗಣಿತಶಾಸ್ತ್ರ-100, ಜೀವಶಾಸ್ತ್ರ-98) ಒಳಮೊಗ್ರು ಗ್ರಾಮದ ರಾಮಯ್ಯ ರೈ ಮತ್ತು ಚಿತ್ರಕಲಾ ಆರ್ ರೈ ದಂಪತಿಯ ಪುತ್ರ ಮನೀಶ್ ರೈ ಪಿ ಆರ್ – 581 (ಭೌತಶಾಸ್ತç-98, ರಸಾಯನಶಾಸ್ತç-98, ಗಣಿತಶಾಸ್ತç-100, ಜೀವಶಾಸ್ತ್ರ-98) ದೇಲಂಪಾಡಿಯ ಪುರುಷೋತ್ತಮ ಮತ್ತು ಕೃಷ್ಣವೇಣಿ ಕೆ ದಂಪತಿಯ ಪುತ್ರ ಮೋಕ್ಷಿತ್ ಪಿ ಬಿ – 570 (ಭೌತಶಾಸ್ತç-94, ರಸಾಯನಶಾಸ್ತ್ರ-94, ಗಣಿತಶಾಸ್ತ್ರ-100, ಗಣಕ ವಿಜ್ಞಾನ -100) ವಿಟ್ಲದ ಮನೋಹರ್ ಎಸ್ ಹೆಗ್ಡೆ ಮತ್ತು ದಿ| ಕೆ ಸುಭದ್ರಾ ದಂಪತಿಯ ಪುತ್ರಿ ನವ್ಯಾ ಕೆ – 570 (ಭೌತಶಾಸ್ತ್ರ-95, ರಸಾಯನಶಾಸ್ತ್ರ-96, ಗಣಿತಶಾಸ್ತ್ರ-88, ಜೀವಶಾಸ್ತ್ರ-99) ಕೇಪುವಿನ ನಾರಾಯಣ ಗೌಡ ಮತ್ತು ಜಾನಕಿ ದಂಪತಿಯ ಪುತ್ರಿ ನಿಕ್ಷಿತಾ – 573 (ಭೌತಶಾಸ್ತ್ರ-92, ರಸಾಯನಶಾಸ್ತ್ರ95, ಗಣಿತಶಾಸ್ತ್ರ-100, ಗಣಕ ವಿಜ್ಞಾನ -100) ಮಾಣಿಯ ಬಿ ಪ್ರದೀಪ್ ಶೆಟ್ಟಿ ಮತ್ತು ಕಸ್ತೂರಿ ಪಿ ಶೆಟ್ಟಿ ದಂಪತಿಯ ಪುತ್ರಿ ಪ್ರಣಮ್ಯ ಶೆಟ್ಟಿ – 576 (ಭೌತಶಾಸ್ತ್ರ-89, ರಸಾಯನಶಾಸ್ತ್ರ-97, ಗಣಿತಶಾಸ್ತ್ರ-96, ಜೀವಶಾಸ್ತ್ರ-99) ಕುರಿಯದ ವಿಶ್ವನಾಥ್ ರೈ ಮತ್ತು ವಿಶಾಲಾಕ್ಷಿ ದಂಪತಿಯ ಪುತ್ರಿ ಪೃಥ್ವಿ ರೈ – 571 (ಭೌತಶಾಸ್ತ್ರ-96, ರಸಾಯನಶಾಸ್ತ್ರ-95, ಗಣಿತಶಾಸ್ತ್ರ-100, ಗಣಕ ವಿಜ್ಞಾನ -100) ದರ್ಬೆಯ ನಿರಂಜನ ಆಚಾರ್ಯ ಕೆ ಮತ್ತು ಹೇಮಲತಾ ಎನ್ ಆಚಾರ್ಯ ದಂಪತಿಯ ಪುತ್ರಿ ರಿತಿಕಾ ಎನ್ ಆಚಾರ್ಯ -584 (ಭೌತಶಾಸ್ತ್ರ-99, ರಸಾಯನಶಾಸ್ತ್ರ-95, ಗಣಿತಶಾಸ್ತ್ರ-100, ಜೀವಶಾಸ್ತ್ರ98) ಅನಂತಾಡಿಯ ಟಿ ಕೃಷ್ಣಪ್ರಸಾದ್ ರೈ ಮತ್ತು ಜಯಶ್ರೀ ದಂಪತಿಯ ಪುತ್ರಿ ಸಂಜನಾ ರೈ -583 (ಭೌತಶಾಸ್ತ್ರ-99, ರಸಾಯನಶಾಸ್ತç-100, ಗಣಿತಶಾಸ್ತç-100, ಜೀವಶಾಸ್ತç-95) ಬೊಳ್ವಾರಿನ ದಿ| ರಾಘವೇಂದ್ರ ಆಚಾರ್ಯ ಮತ್ತು ಜಯಶ್ರೀ ದಂಪತಿಯ ಪುತ್ರಿ ಶಿವಾನಿ ಬಿ – 576 (ಭೌತಶಾಸ್ತ್ರ-98, ರಸಾಯನಶಾಸ್ತ್ರ-95, ಗಣಿತಶಾಸ್ತ್ರ-100, ಜೀವಶಾಸ್ತ್ರ-98) ವಿಟ್ಲದ ಗಂಗಾಧರ ಮತ್ತು ನಿಶಾ ಕೆ ದಂಪತಿಯ ಪುತ್ರಿ ಶಿವಾನಿ ಜಿ – 571 (ಭೌತಶಾಸ್ತ್ರ-95, ರಸಾಯನಶಾಸ್ತ್ರ-94, ಗಣಿತಶಾಸ್ತ್ರ-99, ಜೀವಶಾಸ್ತ್ರ-99) ಹೆಬ್ರಿಯ ಕೃಷ್ಣಪ್ರಸಾದ್ ಭಟ್ ಮತ್ತು ಶೋಭಾ ಕುಮಾರಿ ದಂಪತಿಯ ಪುತ್ರಿ ಶ್ರಾವ್ಯ – 571 (ಭೌತಶಾಸ್ತ್ರ-96, ರಸಾಯನಶಾಸ್ತ್ರ-94, ಗಣಿತಶಾಸ್ತ್ರ-99, ಜೀವಶಾಸ್ತ್ರ-97) ಮಾಡಾವಿನ ನವೀನ್ ಕುಮಾರ್ ರೈ ಕೆ ಮತ್ತು ಸುಜಾತ ರೈ ಪಿ ಜಿ ದಂಪತಿಯ ಪುತ್ರಿ ಸಿಂಧೂರ ರೈ ಕೆ- 576 (ಭೌತಶಾಸ್ತ್ರ-91, ರಸಾಯನಶಾಸ್ತ್ರ-94, ಗಣಿತಶಾಸ್ತ್ರ-100, ಜೀವಶಾಸ್ತ್ರ-100) ನೆಹರು ನಗರದ ವೆಂಕಟ ಕೃಷ್ಣ ಪಿ ಮತ್ತು ಚಿದಾನಂದೇಶ್ವರಿ ದಂಪತಿಯ ಪುತ್ರ ಸ್ಕಂದ ಗಣೇಶ್ ಪಿ ವಿ- 580 (ಭೌತಶಾಸ್ತ್ರ-97, ರಸಾಯನಶಾಸ್ತ್ರ-98, ಗಣಿತಶಾಸ್ತ್ರ-100, ಜೀವಶಾಸ್ತ್ರ-97) ಬಪ್ಪಳಿಗೆಯ ಡಾ.ಬಿ ಸಾಕಪ್ಪ ರೈ ಮತ್ತು ಸುಪ್ರಿಯಾ ಎಸ್ ರೈ ದಂಪತಿಯ ಪುತ್ರಿ ಸ್ಮತಿ ರೈ -583 (ಭೌತಶಾಸ್ತ್ರ-99, ರಸಾಯನಶಾಸ್ತ್ರ-97, ಗಣಿತಶಾಸ್ತ್ರ-100, ಜೀವಶಾಸ್ತ್ರ-100) ತೆಂಕಿಲದ ಡಾ. ಕೆ ಚಂದ್ರಶೇಖರ್ ಮತ್ತು ಮಮತಾ ಚಂದ್ರಶೇಖರ್ ದಂಪತಿಯ ಪುತ್ರಿ ಸ್ವೀಕೃತಾ ಕೆ ಸಿ – 576 (ಭೌತಶಾಸ್ತ್ರ-93, ರಸಾಯನಶಾಸ್ತ್ರ-96, ಗಣಿತಶಾಸ್ತ್ರ-100, ಜೀವಶಾಸ್ತç-98) ಹೊಸಗದ್ದೆಯ ತಿರುಮೂರ್ತಿ ಮತ್ತು ಟಿ ಕನ್ನಗಿ ದಂಪತಿಯ ಪುತ್ರಿ ಟಿ ನಿಕ್ಷಿತಾ – 580 (ಭೌತಶಾಸ್ತ್ರ-98, ರಸಾಯನಶಾಸ್ತ್ರ-95, ಗಣಿತಶಾಸ್ತç-100, ಗಣಕ ವಿಜ್ಞಾನ -96) ನೇರಳಕಟ್ಟೆಯ ಸತ್ಯಶಂಕರ ಎಂ ಮತ್ತು ವಿಜಯಲಕ್ಷ್ಮಿ ಕೆ ದಂಪತಿಯ ಪುತ್ರಿ ವೈಷ್ಣವಿ ಯು ಎಸ್- 578 (ಭೌತಶಾಸ್ತ್ರ-94, ರಸಾಯನಶಾಸ್ತ್ರ-96, ಗಣಿತಶಾಸ್ತç-100, ಜೀವಶಾಸ್ತ್ರ-98) ಬೊಳ್ವಾರಿನ ಎಚ್ ಸತ್ಯ ಪ್ರಕಾಶ್ ಮತ್ತು ಸುರೇಖ ದಂಪತಿಯ ಪುತ್ರ ವರುಣ್ ಎಸ್- 583 (ಭೌತಶಾಸ್ತ್ರ-99, ರಸಾಯನಶಾಸ್ತ್ರ-98, ಗಣಿತಶಾಸ್ತ್ರ-100, ಗಣಕ ವಿಜ್ಞಾನ -98) ಮುರುಳ್ಯದ ಸೀತಾರಾಮ ಕೆ ಜಿ ಮತ್ತು ಶಶಿಕಲಾ ಬಿ ದಂಪತಿಯ ಪುತ್ರ ವಿದಿತ್‌ಕಿಶನ್ ಕೆ ಎಸ್- 580 (ಭೌತಶಾಸ್ತ್ರ-97, ರಸಾಯನಶಾಸ್ತ್ರ-98, ಗಣಿತಶಾಸ್ತ್ರ-100, ಜೀವಶಾಸ್ತ್ರ-95) ಅಂಕ ದಾಖಲಿಸಿ ಸಾಧನೆ ತೋರಿದ್ದಾರೆ.

 

 

LEAVE A REPLY

Please enter your comment!
Please enter your name here