ಕೋಡಿಂಬಾಳ: ರಸ್ತೆ ಬದಿಯ ಗಿಡಗಂಟಿ ತೆರವು Posted by suddinews22 Date: June 19, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಚಿತ್ರ ವರದಿ Leave a comment 31 Views Ad Here: x ಕಡಬ: ಕಡಬ-ಕೋಡಿಂಬಾಳ ರಸ್ತೆಯಲ್ಲಿನ ಸಾರಕೆರೆ(ಅಪ್ಪಿಸಂಕ) ಎಂಬಲ್ಲಿ ಕಿರು ಸೇತುವೆಯ ಬದಿಯಲ್ಲಿನ ಗಿಡಗಂಟಿಗಳನ್ನು ಸಾಮಾಜಿಕ ಕಾರ್ಯಕರ್ತ ರಘುರಾಮ ನಾಕ್ ಅವರ ನೇತೃತ್ವದಲ್ಲಿ ಜೂ.೧೯ರಂದು ತೆರವುಗೊಳಿಸಲಾಯಿತು. ರಘುರಾಮ ಮತ್ತು ಸ್ಥಳೀಯರು ಗಿಡಗಂಟಿ ತೆರವು ಕಾರ್ಯದಲ್ಲಿ ತೊಡಗಿಕೊಂಡಿದ್ದರು.