ಪಿಯುಸಿ ಫಲಿತಾಂಶ:ಕಬಕ ಸ.ಪ.ಪೂ ಕಾಲೇಜಿಗೆ ಶೇ.70ಫಲಿತಾಂಶ

ಪುತ್ತೂರು:2021-22ನೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಬಕ ಸರಕಾರಿ ಪದವಿ ಪೂರ್ವ ಕಾಲೇಜು ಶೇ70ಫಲಿತಾಂಶ ದಾಖಲಿಸಿರುತ್ತಾರೆ.
ಕಾಲೇಜಿನಿಂದ ವಿಜ್ಞಾನ-11, ವಾಣಿಜ್ಯ-18 ಮತ್ತು ಕಲಾ ವಿಭಾಗ-13 ಸೇರಿದಂತೆ ಒಟ್ಟು-42 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು ಈ ಪೈಕಿ 29 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಶಾನಿಯಾ-550, ಫಾತಿಮತ್ ನಾಫಿಯ-511 ಹಾಗೂ ಫಾತಿಮತ್ ರುಕ್ಸಾನ- 460, ವಾಣಿಜ್ಯ ವಿಭಾಗದಲ್ಲಿ ಗಾಯತ್ರಿ ಕೆ. ಎಸ್-435, ಧೀರಜ್- 431 ಮತ್ತು ಮಹಮ್ಮದ್ ಆರೀಫ್-425, ಕಲಾವಿಭಾಗದಲ್ಲಿ ಫಾತಿಮತ್ ಸಮ್ರಾತ್-416, ಮಹಮ್ಮದ್ ಸಯೀದ್ ಅಫ್ರಿದಿ-402 ಮತ್ತು ಲತೇಶ್-375 ಅಂಕಗಳನ್ನು ಪಡೆದುಕೊಂಡಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.