ಲಂಚ, ಭ್ರಷ್ಟಾಚಾರ ಮುಕ್ತವಾಗುವತ್ತ ಗ್ರಾ.ಪಂ.ಗಳು-ನಾಯಕರ ಅಭಿಪ್ರಾಯಗಳು, ಪ್ರಯತ್ನಗಳು

0

  • ಬೆಟ್ಟಂಪಾಡಿ ಗ್ರಾ.ಪಂ

 

ಭ್ರಷ್ಟಾಚಾರ ಮುಕ್ತ ಗ್ರಾ.ಪಂ.

ಬೆಟ್ಟಂಪಾಡಿ ಗ್ರಾ.ಪಂ. ಈಗಾಗಲೇ ಭ್ರಷ್ಟಾಚಾರ ಮುಕ್ತವಾಗಿದೆ. ನನಗೆ ತಿಳಿದಿರುವ ಮಟ್ಟಿಗೆ ನಮ್ಮ ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಅಥವಾ ಸದಸ್ಯರಾಗಲೀ ಯಾವುದೇ ಲಂಚ ಪಡೆದುಕೊಂಡು ಕೆಲಸ ಮಾಡ್ತಿಲ್ಲ. ಮುಂದೆಯೂ ಇದಕ್ಕೆ ಬದ್ದರಾಗಿದ್ದು ಭ್ರಷ್ಟಾಚಾರ ಮುಕ್ತ ಆಂದೋಲನಕ್ಕೆ ನಮ್ಮ ಬೆಂಬಲ ಇದೆ. ಅಲ್ಲದೇ ಉತ್ತಮ ಆಡಳಿತ ನಡೆಸಿ ಗಾಂಧೀಜಿ ಮತ್ತು ಮೋದಿಯವರ ಕನಸಿನ ರಾಮರಾಜ್ಯ ಕಟ್ಟುವಲ್ಲಿ ಎಲ್ಲರೂ ಸುಖೀ ಜೀವನ ನಡೆಸುವಂತಾಗಲು ನಮ್ಮಿಂದಾದ ಪ್ರಯತ್ನ ಮಾಡಲಿದ್ದೇವೆ.
                                                                                         – ವಿನೋದ್ ಕುಮಾರ್ ರೈ ಗುತ್ತು, ಉಪಾಧ್ಯಕ್ಷರು, ಬೆಟ್ಟಂಪಾಡಿ ಗ್ರಾ.ಪಂ.

LEAVE A REPLY

Please enter your comment!
Please enter your name here