ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಜೂ.30ರಂದು ಬಂಪರ್ ಡ್ರಾ- ಕೇವಲ 9 ದಿನಗಳಲ್ಲಿ ಸುಜುಕಿ ಎಕ್ಸೆಸ್ ಗೆಲ್ಲುವ ಅವಕಾಶ

0

ಪುತ್ತೂರು : ಇಲ್ಲಿನ ತಾಲೂಕು ಆಫೀಸ್ ರಸ್ತೆಯಲ್ಲಿನ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಒಂದು ಖರೀದಿಗೆ ಮೂರು ಉಚಿತ ಆಫರ್ ಲಭ್ಯವಿದೆ. ಅಲ್ಲದೆ 9 ದಿನಗಳಲ್ಲಿ ಸುಜುಕಿ ಎಕ್ಸೆಸ್ ಗೆಲ್ಲುವ ಅವಕಾಶವಿದೆ.

ಬಂಪರ್ ಡ್ರಾ. : ಜೂ.30ರಂದು ಬಂಪರ್ ಡ್ರಾ. ನಡೆಯಲಿದ್ದು ಸುಜುಕಿ ಎಕ್ಸೆಸ್ ಗೆಲ್ಲಬಹುದು. ಪ್ರತೀ ರೂ.2000ದ ಖರೀದಿಗೆ ಉಚಿತ ಕೂಪನ್ ಪಡೆದು ಸುಜುಕಿ ಎಕ್ಸೆಸ್ ಗೆಲ್ಲಬಹುದು.

ಯಾವುದಾದರೂ ಒಂದು ವಸ್ತು ಖರೀದಿಸಿದಲ್ಲಿ ಮೂರು ವಸ್ತುಗಳು ಉಚಿತ ದೊರೆಯಲಿದೆ. ಅಲ್ಲದೆ ಮಿಕ್ಸಿ ಖರೀದಿಸಿದರೆ ಕುಕ್ಕರ್ ಉಚಿತ ಲಭ್ಯವಿದೆ. ಇನ್‌ವರ್ಟರ್ ಮತ್ತು ಗ್ರೈಂಡರ್ ಖರೀದಿಗೆ ಒಂದು ಚಿನ್ನದ ನಾಣ್ಯ, ಕುಕ್ಕರ್, ಫ್ಯಾನ್ ಉಚಿತ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here