ವಿವಾಹ ನಿಶ್ಚಿತಾರ್ಥ: ಕುಸುಮಾಧರ – ಜಯಶ್ರೀ Posted by suddinews22 Date: June 22, 2022 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 237 Views ಬೆಳಂದೂರು ಕಾಣಿಯೂರು ಹೊಸೊಳಿಗೆ ದಿ.ಮೋನಪ್ಪ ಗೌಡರ ಪುತ್ರ ಕುಸುಮಾಧರ ಹಾಗೂ ಕೊಳ್ತಿಗೆ ಗ್ರಾಮದ ಎಲೆತ್ತಡ್ಕ ಮಹಾಬಲ ಗೌಡರ ಪುತ್ರಿ ಜಯಶ್ರೀ ರವರ ವಿವಾಹ ನಿಶ್ಚಿತಾರ್ಥವು ವಧುವಿನ ಮನೆಯಲ್ಲಿ ಜರಗಿತು.