ಬಡಗನ್ನೂರುಃ ಕೊಯಿಲ ಬಡಗನ್ನೂರು ದ. .ಜಿ.ಪಂ ಸ.ಹಿ.ಪ್ರಾ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಗಣ್ಯರ ಉಪಸ್ಥಿತಿಯಲ್ಲಿ ಆಚರಿಸಲಾಯಿತು.

ವಿದ್ಯಾರ್ಥಿಗಳಿಗೆ ಸರಳ ಶಿಥಿಲೀಕರಣ ವ್ಯಾಯಾಮ ಗಳು ಯೋಗಾಸನಗಳು ಪ್ರಾಣಾಯಾಮ, ಧ್ಯಾನದ ಅಭ್ಯಾಸ ಮಾಡಿಸಲಾಯಿತು ಗ್ರಾಮ ಪಂಚಾಯತ್ ಸದಸ್ಯೆ ಸುಶೀಲ ವಿ.ಪಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುಂದರ ಟಿ , ಉಪಾಧ್ಯಕ್ಷೆ ಸಂಧ್ಯಾಕುಮಾರಿ ಸದಸ್ಯರಾದ ಲತಾಕುಮಾರಿ, ಗೀತಾ,ನಾಗೇಶ್ ಡಿ.ಕೆ ,ರವಿರಾಜ್ ರೈ, ಸೇಸಪ್ಪ ತಲೆಂಜಿ ಮುಖ್ಯಶಿಕ್ಷಕ ಪುಷ್ಪಾವತಿ ಎಂ ಬಿ, ಸಹಶಿಕ್ಷಕ ಗಿರೀಶ್ ,ಅತಿಥಿ ಶಿಕ್ಷಕಿ ಸರಳಾ ಡಿ, ,ಗೌರವ ಶಿಕ್ಷಕಿ ಪೂರ್ಣಿಮ , ಅಕ್ಷರದಾಸೋಹ ಸಿಬ್ಬಂದಿಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.