ಬಡ ಕುಟುಂಬಕ್ಕೆ ಅಶೋಕ್ ಕುಮಾರ್ ರೈ ಕೋಡಿಂಬಾಡಿರವರಿಂದ ಸಹಾಯಹಸ್ತ

0

ಬಡಗನ್ನೂರುಃ  ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ಬಜೋಳಿ ನಿವಾಸಿ ವಾರಿಜ ಸೀನ ನಾಯ್ಕ ರವರ ಕಟುಂಬಕ್ಕೆ ಶೌಚಾಲಯ ನಿರ್ಮಾಣಕ್ಕೆ  ಉದ್ಯಮಿ , ರೈ ಎಸ್ಟೇಟ್‌ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್‌ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಬೆಸಿನ್ ಮತ್ತು ಸೀಮೆಂಟ್ ಒದಗಿಸಿದರು.

LEAVE A REPLY

Please enter your comment!
Please enter your name here