ರಾಮಕುಂಜ ಕಿಂಡರ್ ಗಾರ್ಟನ್‌ನಲ್ಲಿ ಯೋಗ ದಿನಾಚರಣೆ

ರಾಮಕುಂಜ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ ಜೂ.21ರಂದು ಯೋಗಾಭ್ಯಾಸ ಮಾಡಲಾಯಿತು.


ಬಾಲ್ಯದಲ್ಲಿಯೇ ಯೋಗದ ಮಹತ್ವ ಹಾಗೂ ಉಪಯೋಗಗಳನ್ನು ತಿಳಿಯುವ ಸಲುವಾಗಿ ಮುಗ್ದ ಮಕ್ಕಳ ಚಿತ್ತದಲ್ಲಿ ಆಟ ಪಾಠಗಳೊಂದಿಗೆ ಸ್ಥಿರವಾದ ಜ್ಞಾನ ಬೇರೂರಲು ಶುದ್ಧವಾದ ಮನಸ್ಥಿತಿ ನಿರ್ಮಾಣವಾಗಬೇಕಾದರೆ ಯೋಗ ಮುಖ್ಯವಾದ ಪಾತ್ರ ವಹಿಸುವ ಕಾರಣ ಶಿಕ್ಷಕವೃಂದ, ಆಡಳಿತ ಮಂಡಳಿ ಸೇರಿ ಯೋಗ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ, ಮುಖ್ಯಶಿಕ್ಷಕಿ ಲೋಹಿತಾ ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.