ಬನ್ನೂರು ಕರ್ಮಲ ನಿವಾಸಿ ಮೋಹಿನಿ ನಿಧನ Posted by suddinews22 Date: June 23, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ನಿಧನ Leave a comment 225 Views Ad Here: x ಪುತ್ತೂರು: ಬನ್ನೂರು ಕರ್ಮಲ ದಿ.ಕೆ.ಕೊರಗಪ್ಪ ಅವರ ಪತ್ನಿ ಕೆ.ಮೋಹಿನಿ (80ವ)ರವರು ಜೂ.15ರಂದು ನಿಧನರಾದರು. ಮೃತರು ಪುತ್ರರಾದ ಚಂದ್ರಶೇಖರ್, ಕೆ.ಶ್ರೀಧರ್, ಲೋಹಿತಾಕ್ಷ, ಸತ್ಯನಾರಾಯಣ ಮತ್ತು ಪುತ್ರಿ ಭಾರತಿ, ಅಳಿಯ, ಸೊಸೆಯಂದಿರನ್ನು ಅಗಲಿದ್ದಾರೆ