ದೇರಳಕಟ್ಟೆ ಕಣಚೂರ್ ಮೆಡಿಕಲ್ ಕಾಲೇಜಿನ ಹಿಸ್ಟೋಪತೋಲಜಿ ಪ್ರಯೋಗಾಲಯಕ್ಕೆ ಪ್ರಗತಿ ಪಾರಾ ಮೆಡಿಕಲ್ ವಿದ್ಯಾರ್ಥಿಗಳು ಭೇಟಿ

0

 

ಪುತ್ತೂರು : ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ದೇರಳಕಟ್ಟೆಯಲ್ಲಿರುವ ಕಣಚೂರ್ ಮೆಡಿಕಲ್ ಕಾಲೇಜಿನ ಹಿಸ್ಟೋಪತೋಲಜಿ ಪ್ರಯೋಗಾಲಯಕ್ಕೆ ಜೂನ್ 23ರಂದು ಭೇಟಿ ನೀಡಿದರು. ಪ್ರಯೋಗಾಲಯದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ ಹೆಗ್ಡೆ ಹಾಗೂ ಉಪನ್ಯಾಸಕಿ  ರೇಶ್ಮಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here