ಶುಭವಿವಾಹ:ಪ್ರಮೋದ್-ಸುಷ್ಮಾ Posted by suddinews22 Date: June 24, 2022 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 98 Views Ad Here: x ಕೆಯ್ಯೂರು ಗ್ರಾಮ ಬೊಳಿಕ್ಕಲ ನಾಗಪ್ಪ ಪೂಜಾರಿಯವರ ಪುತ್ರ ಪ್ರಮೋದ್ ಮತ್ತು ವಿಟ್ಲಮುಡ್ನೂರು ಗ್ರಾಮ ಬದಿಗುಡ್ಡೆ ರಾಮಣ್ಣ ಪೂಜಾರಿಯವರ ಪುತ್ರಿ ಸುಷ್ಮಾರವರ ವಿವಾಹ ಕೆಯ್ಯೂರು ಜಯಕರ್ನಾಟಕ ಸಭಾಭವನದಲ್ಲಿ ಜೂ.23 ರಂದು ನಡೆಯಿತು.