ಪುತ್ತೂರು ಸಂತೋಷ್ ರೆಡಿವೇರ್ ಮಾಲಕರಾಗಿದ್ದ ಕೆ.ಗೋಪಾಲ್ ರಾವ್ ನಿಧನ

ಪುತ್ತೂರು: ಪುತ್ತೂರು ಮುಖ್ಯರಸ್ತೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಬಳಿ ಈ ಹಿಂದಿದ್ದ ಸಂತೋಷ್ ರೆಡಿವೇರ್‌ನ ಮಾಲಕರಾಗಿದ್ದ ಕೆ.ಗೋಪಾಲ್ ರಾವ್(85ವ)ರವರು ಜೂ.24ರಂದು ನಿಧನರಾದರು.

ಪುತ್ತೂರು ತಾಲೂಕು ಕಚೇರಿ ರಸ್ತೆ ಬಳಿಯ ನಿವಾಸಿಯಾಗಿರುವ ಕೆ.ಗೋಪಾಲ್ ರಾವ್ ಅವರು ಈ ಹಿಂದೆ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯಲ್ಲಿ ಈ ಹಿಂದಿದ್ದ ಸಂತೋಷ್ ರೆಡಿವೇರ್‌ನ ಮಾಲಕರಾಗಿದ್ದರು. ಮೃತರು ಪುತ್ರ ಸಂತೋಷ್, ಪುತ್ರಿ ಲತಾ ಅವರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.