ಜೂ.26:  ಕಡಬ ರೆಸಿಡೆನ್ಸಿ ಶುಭಾರಂಭ

0

ಕಡಬ: ಇಲ್ಲಿನ ಶ್ರೀರಾಂ ಟವರ‍್ಸ್‌ನ ಹಿಂಭಾಗದಲ್ಲಿ ಫ್ಯಾಮಿಲಿ ರೆಸ್ಟೋರೆಂಟ್ ಕಡಬ ರೆಸಿಡೆನ್ಸಿ ಜೂ.26ರಂದು ಬೆಳಿಗ್ಗೆ 9 ಗಂಟೆಗೆ ಶುಭಾರಂಭಗೊಳ್ಳಲಿದೆ.

ಬೆಳೆಯುತ್ತಿರುವ ಕಡಬದಲ್ಲಿ ಸುಸಜ್ಜಿತ ವ್ಯವಸ್ಥೆಯೊಂದಿಗೆ ಬಾರ್ ಮತ್ತು ರೆಸ್ಟೋರೆಂಟ್, ಲಾಡ್ಜಿಂಗ್ ವ್ಯವಸ್ಥೆಗಳು ಎ.ಸಿ. ಮತ್ತು ನಾನ್ ಎ.ಸಿ ಸೌಲಭ್ಯಗಳು ಲಭ್ಯವಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here