ಪುತ್ತೂರು : ಒಳಮೊಗ್ರು ಗ್ರಾಮದ ಮುಡಾಲ ನಿವಾಸಿ ದೇವಪ್ಪ ನಾಯ್ಕ (82ವ)ರವರು ಜೂ.25 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಕಮಲ, ಪುತ್ರರಾದ ಕುಂಬ್ರ ಸಹಸ್ರ ಜೆರಾಕ್ಸ್ ಮಾಲಕ ಶೇಷಪ್ಪ ನಾಯ್ಕ, ಸಹಸ್ರ ಎಲೆಕ್ಟ್ರಾನಿಕ್ಸ್ ಮಾಲಕ ಚಂದ್ರಶೇಖರ್, ಪುತ್ರಿ ಲೀಲಾವತಿ ,ಸೊಸೆಯಂದಿರಾದ ಜಾನಕಿ ಎಚ್, ಭವ್ಯ, ಶಶಿಕಲಾ, ಅಳಿಯ ಜನಾರ್ದನ,ಮೊಮ್ಮಕ್ಕಳಾದ ಕಾವ್ಯಶ್ರೀ, ವಿಂದ್ಯಾಶ್ರೀ, ತಸ್ಮಿತ, ಶ್ರಾವ್ಯಶ್ರೀ, ಅನುಶ್ರೀ, ಹಿತನ್, ದಿಶಾಂತ್,ಗಗನ್, ಯಕ್ಷಿತ್ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.