ಕುದ್ಮಾರು: ಭಾರಿ ಮಳೆಗೆ ಧರೆ ಕುಸಿತ

0

ಕಾಣಿಯೂರು: ನಿರಂತರ ಸುರಿಯುತ್ತಿರುವ ಭಾರಿ ಮಳೆಗೆ ಕುದ್ಮಾರು ಗ್ರಾಮದ ಕೆರೆನಾರು ಎಂಬಲ್ಲಿ ಮನೆ ಅಂಗಳದ ಧರೆ ಕುಸಿತಗೊಂಡಿದ್ದು ಅಪಾಯದಲ್ಲಿದೆ.

LEAVE A REPLY

Please enter your comment!
Please enter your name here