ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ14ನೇ ಬಂಪರ್ ಡ್ರಾ

0

ಪುತ್ತೂರು: ಇಲ್ಲಿನ ತಾಲೂಕು ಆಫೀಸ್ ರಸ್ತೆಯಲ್ಲಿನ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಪ್ರತೀ ರೂ.2000ದ ಖರೀದಿಗೆ ನೀಡುವ ಉಚಿತ ಕೂಪನ್ 14ನೇ ಬಾರಿಯ ಬಂಪರ್ ಡ್ರಾ. ಜೂ.30ರಂದು ಸಂಜೆ ನಡೆಯಿತು.

ತೇಜ ಕುಮಾರ್ ರೈ ರಾಮಕುಂಜ (3210)ಬಂಪರ್ ಬಹುಮಾನ ಟಿವಿಎಸ್ ಜುಪಿಟರ್‌ನ ವಿಜೇತರಾದರು. ಅಬ್ದುಲ್ ಹಸಂತಡ್ಕ ಬಲ್ನಾಡು, ಮಹಮ್ಮದ್ ಹ್ಯಾರೀಸ್ ಬೆಳಂದೂರು, ಗೋಪಾಲ ನೆಕ್ಕಿಲಾಡಿ, ಶರ್ಮ ವಿ.ಎನ್ ಕಾಟುಕುಕ್ಕೆ ಆಕರ್ಷಕ ಬಹುಮಾನ ವಿಜೇತರಾದರು.

ರೋಟರಿ ಕ್ಲಬ್ ಪುತ್ತೂರು ಇದರ ನೂತನ ಅಧ್ಯಕ್ಷ ಉಮಾನಾಥ ಪಿ.ಬಿ. ಡ್ರಾ.ನಡೆಸಿಕೊಟ್ಟರು. ಪುತ್ತೂರು ಕ್ಲಬ್‌ನ ದೀಪಕ್, ಗ್ರಾಹಕರಾದ ಸುಭಾಶ್ಚಂದ್ರ ಬೆಳಿಯೂರುಕಟ್ಟೆ, ಅಬ್ದುಲ್ ರಹಿಮಾನ್ ಕುಂಡಡ್ಕ, ವಿಶ್ವೇಶ್ವರ ಭಟ್ ಕೆಯ್ಯೂರು, ಹಮೀದ್ ಪರ್ಲಡ್ಕ, ಜಯಪ್ರಕಾಶ್, ಮ್ಹಾಲಕ ರೂಪೇಶ್ ಶೇಟ್ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here