ಶೇಟ್ ಇಲೆಕ್ಟ್ರಾನಿಕ್ಸ್‌ನ ಬಂಪರ್ ಡ್ರಾ. ವಿಜೇತ ತೇಜ ಕುಮಾರ್ ರೈ ರಾಮಕುಂಜರವರಿಗೆ ಬಹುಮಾನ ಹಸ್ತಾಂತರ

0

ಪುತ್ತೂರು: ಇಲ್ಲಿನ ತಾಲೂಕು ಆಫೀಸ್ ರಸ್ತೆಯಲ್ಲಿನ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಪ್ರತೀ ರೂ.2000ದ ಖರೀದಿಗೆ ನೀಡುವ ಉಚಿತ ಕೂಪನ್‌ನ 14ನೇ ಬಾರಿಯ ಬಂಪರ್ ಡ್ರಾ. ವಿಜೇತ ತೇಜ ಕುಮಾರ್ ರೈ ರಾಮಕುಂಜರವರಿಗೆ (3210)ಬಂಪರ್ ಬಹುಮಾನ ಟಿವಿಎಸ್ ಜುಪಿಟರ್‌ನ್ನು ಜು.1ರಂದು ಹಸ್ತಾಂತರಿಸಲಾಯಿತು. ಶೇಟ್ ಇಲೆಕ್ಟ್ರಾನಿಕ್ಸ್ ಮ್ಹಾಲಕ ರೂಪೇಶ್ ಶೇಟ್ ವಾಹನದ ಕೀ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here