ಪುರುಷೋತ್ತಮ್ ಹೆಗ್ಡೆ ಅಜೇಯನಗರ ಹೃದಯಾಘಾತದಿಂದ ನಿಧನ

0

ಪುತ್ತೂರು: ಮೂಲತಃ ಅಡೂರು ನಿವಾಸಿಯಾಗಿದ್ದು, ಪ್ರಸ್ತುತ ಪುತ್ತೂರಿನ ಅಜೇಯನಗರದಲ್ಲಿ ವಾಸವಾಗಿರುವ ಪುರುಷೋತ್ತಮ್ ಹೆಗ್ಡೆ(70.ವ) ಹೃದಯಾಘಾತದಿಂದ ಜು.2ರಂದು ಮುಂಜಾನೆ  ವಿಧಿವಶರಾಗಿದ್ದಾರೆ. ಮೃತರು ಇವರು ಪತ್ನಿ ಪ್ರಭಾ, ಮಕ್ಕಳಾದ ಮನೋಜ್, ದೀಪಿಕಾ, ಸೊಸೆ ಚೈತ್ರ, ಅಳಿಯ ಗುರುರಾಜ್ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here