ಜೋಗಿ ಸಮಾಜ, ಮುಖಾರಿ ಸಮಾಜದಿಂದ ಡಾ.ಎಂ.ಕೆ.ಪ್ರಸಾದ್ ಅವರಿಗೆ ಸನ್ಮಾನ

0

ಪುತ್ತೂರು: ಪುತ್ತೂರು: ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ(ಐ ಎಮ್ ಎ) ವೈದ್ಯರ ದಿನದ ಪ್ರಶಸ್ತಿ ಪುರಸ್ಕೃತರಾದ ಪುತ್ತೂರು ಆದರ್ಶ ಆಸ್ಪತ್ರೆಯ ಡಾ.ಎಂ.ಕೆ ಪ್ರಸಾದ್ ಅವರಿಗೆ ಪುತ್ತೂರು ಜೋಗಿ ಸಮಾಜ ಮತ್ತು ಮುಖಾರಿ ಸಮಾಜದವರು ಆಸ್ಪತ್ರೆಯ ವಠಾರದಲ್ಲಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here