ಚೆಲ್ಯಡ್ಕ ಸೇತುವೆ ಮತ್ತೆ ಮುಳುಗಡೆ

0

ನಿಡ್ಪಳ್ಳಿ; ಜು.5 ರಂದು ಸುರಿದ ಭಾರಿ ಮಳೆಗೆ ಮುಳುಗು ಸೇತುವೆ ಎಂದು ಪ್ರಸಿದ್ದಿಯಾದ ಚೆಲ್ಯಡ್ಕ ಸೇತುವೆ ಮತ್ತೆ ಮುಳುಗಡೆಯಾಗಿದೆ. ಈ ರಸ್ತೆಯಲ್ಲಿ ಪುತ್ತೂರು ಸಂಚರಿಸುವ ಬಸ್ಸು ವಾಹನಗಳು ಸಂಟ್ಯಾರ್ ರಸ್ತೆಯಾಗಿ ಚಲಿಸಿದವು.

LEAVE A REPLY

Please enter your comment!
Please enter your name here