ಜಿಡೆಕಲ್ಲು ರಾಗಿದಕುಮೇರಿಗೆ ಹೋಗುವ ರಸ್ತೆ ಬದಿ ಆವರಣಗೋಡೆ ಕುಸಿತ

0

ಪುತ್ತೂರು: ನಿರಂತರ ಎಡೆಬಿಡದ ಮಳೆಯಿಂದಾಗಿ ಜಿಡೆಕಲ್ಲು ರಾಗಿದಕುಮೇರಿಗೆ ಹೋಗುವ ರಸ್ತೆ ಬದಿಯ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಆವರಣಗೋಡೆಯೊಂದು ಕುಸಿದು ಬಿದ್ದ ಘಟನೆ ಜು. 5ರಂದು ನಡೆದಿದೆ.


ಜಿಡೆಕಲ್ಲು ಕೆ.ಎಂ.ಎಫ್ ಶಿಥಲೀಕರಣ ಘಟಕದ ಬಳಿ ಈ ಘಟನೆ ನಡೆದಿದ್ದು, ಮೋಹನ್ ನಾಯ್ಕ್ ಎಂಬವರ ಮನೆಯ ಬಳಿಕ ಆವರಣಗೋಡೆ ಕುಸಿದಿದರಿಂದ ರಾಗಿದಕುಮೇರಿಗೆ ಹೋಗುವ ಸಂಪರ್ಕ ರಸ್ತೆಗೆ ಅಡಚಣೆಯಾಗಿತ್ತು. ಬಳಿಕ ರಸ್ತೆಗೆ ಬಿದ್ದಿರುವ ಮಣ್ಣು, ಕಲ್ಲುಗಳನ್ನು ತೆರವು ಮಾಡಲಾಗಿದೆ.

LEAVE A REPLY

Please enter your comment!
Please enter your name here