ಪುಣಚ : ಗುಡ್ಡ ಕುಸಿದು ಮನೆಗೆ ಹಾನಿ

 

 

ಪುಣಚ : ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜು.5ರಂದು ಪುಣಚ ಗ್ರಾಮದ ತೋರಣಕಟ್ಟೆ ಸುಣ್ಣಂಗಳ ವಾರಿಜ ಎಂಬವರ ಮನೆಗೆ ಗುಡ್ಡದ ಮಣ್ಣು ಕುಸಿದು ಮನೆಗೆ ಹಾನಿಯಾಗಿದೆ. ಆ ಮನೆಯಲ್ಲಿ ತಾಯಿ ಮಗ ಇಬ್ಬರೇ ವಾಸವಿರುತ್ತಾರೆ. ಗ್ರಾಮಕರಣಿಕರಾದ ಕೃತಿಕಾ ಬಿ.ಹೆಚ್. ಪುಣಚ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ, ಪಂಚಾಯತ್ ಸದಸ್ಯರು ಭೇಟಿ ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.