ಅಂತರಾಷ್ಟ್ರೀಯ ಪತ್ರಿಕೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳ ಸಂಶೋಧನಾ ಲೇಖನ ಪ್ರಕಟ

 

ಪುತ್ತೂರು: ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಆಂಗ್ಲ ಸಾಹಿತ್ಯದ ವಿದ್ಯಾರ್ಥಿಗಳಾದ ಸ್ಪೂರ್ತಿ ರಾವ್ ಇವರ ” ಅ್ಯನ್ ಇನ್ಸ್ಪಿರೇಷನ್ ಟು ವುಮೆನ್ ಹುಡ್ : ಸುಧಾ ಮೂರ್ತಿ” ಹಾಗೂ ಹರ್ಷಿತಾ ಕೆ ಇವರ ” ವಾಯ್ಸ್ ಆಫ್ ದ ಸೈಲೆಂಟ್ ಸ್ಟ್ರಗಲ್ಸ್: ಪ್ರೀತಿ ಶೆಣೈ ” ಎನ್ನುವ ಸಂಶೋಧನಾ ಲೇಖನವು ಅಕಾಡೆಮಿಕ್ ರಿಸರ್ಚ್ ಎನ್ನುವ ಅಂತರಾಷ್ಟ್ರೀಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.ಇವರಿಗೆ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರೇಖಾ ನಾಯರ್ ಮಾರ್ಗದರ್ಶನವನ್ನು ನೀಡಿರುತ್ತಾರೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.