ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಈ ಬಾರಿ ಸ್ಕೂಟಿ ಪೆಪ್ ಬಂಪರ್ ಬಹುಮಾನ

0

ಪುತ್ತೂರು : ಇಲ್ಲಿನ ತಾಲೂಕು ಆಫೀಸ್ ರಸ್ತೆಯಲ್ಲಿನ ಪುತ್ತೂರು ಸೆಂಟರ್‌ನಲ್ಲಿ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಒಂದು ಖರೀದಿಗೆ ಮೂರು ಉಚಿತ ಆಫರ್ ಲಭ್ಯವಿದೆ.

ಪ್ರತೀ ರೂ.2000ದ ಖರೀದಿಗೆ ಉಚಿತ ಕೂಪನ್ ಪಡೆದು ಟಿವಿಎಸ್ ಸ್ಕೂಟಿ ಪೆಪ್ ಗೆಲ್ಲಬಹುದು. ರೆಫ್ರಿಜರೇಶನ್, ವಾಶಿಂಗ್ ಮೆಷಿನ್, ಎಲ್‌ಇಡಿ ಟಿವಿ ಖರೀದಿಗೆ ರೂ.2500 ಮೌಲ್ಯದ ಗಿಫ್ಟ್ ದೊರೆಯಲಿದೆ. ಯಾವುದಾದರೂ ಒಂದು ವಸ್ತು ಖರೀದಿಸಿದಲ್ಲಿ ಮೂರು ವಸ್ತುಗಳು ಉಚಿತ, ಅಲ್ಲದೆ ಮಿಕ್ಸಿ ಖರೀದಿಸಿದರೆ ಕುಕ್ಕರ್ ಉಚಿತ ಲಭ್ಯವಿದೆ. ಇನ್‌ವರ್ಟರ್ ಮತ್ತು ಗ್ರೈಂಡರ್ ಖರೀದಿಗೆ ಕುಕ್ಕರ್, ಫ್ಯಾನ್ ಉಚಿತ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

ಬಂಪರ್ ಬಹುಮಾನ

ಈ ಬಾರಿ ನಡೆಯಲಿರುವ ಬಂಪರ್ ಡ್ರಾ.ದಲ್ಲಿ ಟಿವಿಎಸ್ ಸ್ಕೂಟಿ ಪೆಪ್ ಗೆಲ್ಲಬಹುದು.

LEAVE A REPLY

Please enter your comment!
Please enter your name here