ಪುತ್ತೂರಿನಲ್ಲಿ ಕೈಗಾರಿಕಾ ವಲಯಕ್ಕೆ ಗುರುತಿಸಿದ ಜಾಗ – ಶಾಸಕ ಸಂಜೀವ ಮಠಂದೂರು ಅವರಿಂದ ಕೈಗಾರಿಕಾ ಸಚಿವರಿಗೆ ಸಮಗ್ರ ರೂಪುರೇಷೆ

ಪುತ್ತೂರು: ಪುತ್ತೂರು ತಾಲೂಕಿನಲ್ಲಿ ನೂತನ ಕೈಗಾರಿಕಾ ವಲಯದ ಸಮಗ್ರ ರೂಪುರೇಷೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು ಈ ಕುರಿತು ಶಾಸಕ ಸಂಜೀವ ಮಠಂದೂರು ಅವರು ಈಗಾಗಲೇ ಖಾದಿರಿಸಿದ ಸ್ಥಳದ ಕುರಿತು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಜು.6 ರಂದು ಬೆಂಗಳೂರಿನಲ್ಲಿ ಚರ್ಚಿಸಿದರು.

ಪುತ್ತೂರು ತಾಲೂಕಿನಲ್ಲಿ ಒಟ್ಟು 150 ಎಕ್ರೆ ಸ್ಥಳವನ್ನು ಕೈಗಾರಿಕಾ ವಲಯಕ್ಕೆ ಖಾದಿರಿಸಲಾಗಿದೆ. ಈ ಕುರಿತು ಅದರ ಸಮಗ್ರ ರೂಪುರೇಶೆ ಕುರಿತು ಅವರು ಸಚಿವರಲ್ಲಿ ಚರ್ಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.