ಪುತ್ತೂರು: ಕೋರ್ಟುರೋಡ್ ಅಕ್ಷಯ ಕಾಂಪ್ಲೆಕ್ಸ್ ಇದರ ನೆಲಮಹಡಿಯಲ್ಲಿ ರುಕ್ಮಯ್ಯ ಕುಲಾಲ್ ಬಲ್ನಾಡು ಮಾಲಕತ್ವದ ಮೆಟ್ರೊ ಮೆನ್ಸ್ ಸಲೂನ್ (ಎಸಿ) ಜು.7ರಂದು ಶುಭಾರಂಭಗೊಂಡಿತು.
ಪುರೋಹಿತ ರವಿ ನೆಲ್ಲಿತ್ತಾಯ ಬಲ್ನಾಡ್ ಧಾರ್ಮಿಕ ಕೈಂಕರ್ಯ ನೆರವೇರಿಸಿ ಶುಭಹಾರೈಸಿದರು. ಮಾಲಕರ ಮಾತೃಶ್ರೀ ಸುಂದರಿ ಹಾಗೂ ಅತ್ತೆ ದೇವಕಿ ದೀಪ ಪ್ರಜ್ವಲನೆ ಮಾಡುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಮಾಲಕರ ಸಹೋದರ ಕೋಟಿ ಬಲ್ನಾಡ್, ಪತ್ನಿ ಭವ್ಯ ರುಕ್ಮಯ್ಯ, ಮಕ್ಕಳಾದ ಪೃಥ್ವಿ ಹಾಗೂ ಮಧ್ವಿತ್ ಸಿಬ್ಬಂದಿಗಳಾದ ನದೀಮ್, ಅನಾಸ್ ಉಪಸ್ಥಿತರಿದ್ದರು.
ಸೆಲೂನ್ ಸಂಪೂರ್ಣ ಹವಾನಿಯಂತ್ರಿವಾಗಿದ್ದು ನಮ್ಮಲ್ಲಿ ಗೋಲ್ಡ್ ಫೇಶಿಯಲ್, ಹೇರ್ ಸ್ಟ್ರೈಟ್ನಿಂಗ್, ಹೇರ್ಸ್ಪಾ, ಹೇರ್ ಕಲರ್, ಗೋಲ್ಡ್ ಬ್ಲೀಚ್ ಹಾಗೂ ಆಕ್ಸಿಮನ್ ಸೇವೆಗಳು ನುರಿತರಿಂದ ಲಭ್ಯ.