ವಿನೂತನ ಅಲ್ ನ್ಯೂ ಬ್ರಿಝಾ ಬುಕ್ಕಿಂಗ್ ಶುರು…!

0

  • ಅಲ್ ನ್ಯೂ ಬ್ರಿಝಾ ಬುಕ್ಕಿಂಗ್‌ಗೆ ಅವಕಾಶ
  • ಇಲೆಕ್ಟ್ರಿಕ್ ಸನ್ ರೂಫ್‌
  • 360 ಡಿಗ್ರಿ ಕ್ಯಾಮರಾ
  • ಆರಂಭಿಕ ಬೆಲೆ 7.99 ಲಕ್ಷ ರೂ.
  • ಮಾಹಿತಿಗಾಗಿ-9483501730(ಪುತ್ತೂರು)
  • 9449043030(ಉಪ್ಪಿನಂಗಡಿ)

ಪುತ್ತೂರು: ಕಾರು ತಯಾರಿಕೆ ಹಾಗೂ ಮಾರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಹೆಸರಾಂತ ಮಾರುತಿ ಸುಜ್ಹುಕಿಯು, ಪ್ರತಿ ಬಾರಿಯೂ ವಿನೂತನ ಶೈಲಿ ಹಾಗೂ ಹೊಸ, ಹೊಸ ತಂತ್ರಜ್ಙಾನದೊಂದಿಗೆ ವಿಭಿನ್ನ ರೀತಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿ, ಕಾರು ಪ್ರಿಯರನ್ನು ಆಕರ್ಷಿಸುವಲ್ಲಿ, ಸೆಳೆಯುವಲ್ಲಿ ಸೈ ಎನಿಸಿಕೊಂಡಿದೆ.

ಇದೀಗ ಕಂಪೆನಿಯು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧ ಪಡಿಸಿರುವ ಎಲೆಕ್ಟ್ರಿಕ್ ಸನ್‌ರೂಫ್, ಹೆಡ್‌ಅಪ್‌ಡಿಸ್‌ಪ್ಲೇ, 360ಡಿಗ್ರಿವ್ಯೂ ಕ್ಯಾಮರಾ ಹಾಗೂ ಸ್ಮಾರ್ಟ್ ಪ್ಲೇಪ್ರೋ ಪ್ಲಸ್ ಸಹಿತ ಹಲವೂ ವೈಶಿಷ್ಟ್ಯ ಹೊಂದಿರುವಂಥ ಅಲ್‌ನ್ಯೂ ಬ್ರಿಝಾ ಕಾರನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು ಕಾರು ಪ್ರಿಯರು ಮೆಚ್ಚಿನ ಕಾರನ್ನು ಜು.8 ಮತ್ತು 9ರಂದು ಪುತ್ತೂರಿನ ಕಿಲ್ಲೆ ಮೈದಾನ ಹಾಗೂ ಉಪ್ಪಿನಂಗಡಿಯ ಮಠ ಬಳಿಯ ಹೆಚ್‌ಪಿ ಪಂಪ್ ಸಮೀಪ ನಡೆಯುವ ಗ್ರಾಮೀಣ ಮಹೋತ್ಸವದಲ್ಲಿ ಬುಕ್ಕಿಂಗ್ ಮಾಡಿಕೊಳ್ಳೋ ಅವಕಾಶವನ್ನು ಭಾರತ್ ಅಟೋ ಕಾರ್ಸ್ ಸಂಸ್ಥೆಯು ಒದಗಿಸಿ ಕೊಟ್ಟಿದೆ. ಕಾರಿನ ಆರಂಭಿಕ ಬೆಲೆಯು 7.99 ಲಕ್ಷದಿಂದ ಆರಂಭವಾಗಲಿದೆ. ಗ್ರಾಹಕರು ತಮ್ಮ ಹಳೇಯ ಮಾದರಿಯ ಕಾರುಗಳನ್ನು ಕೂಡ ಅತ್ಯುತ್ತಮ ಬೆಲೆಗೆ ವಿನಿಮಯ ಮಾಡೋ ಅವಕಾಶವೂ ಇದ್ದು ಸುಮಾರು 50 ಸಾವಿರ ರೂ. ವರೆಗಿನ ಉಳಿತಾಯ ಇರಲಿದೆಯೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

 

LEAVE A REPLY

Please enter your comment!
Please enter your name here